ಡಿಜಿಟಲ್ ಉಪಕರಣಗಳ ಬಳಕೆಯಲ್ಲಿ ಮಕ್ಕಳು ಎಚ್ಚರವಹಿಸುವ ಅಗತ್ಯವಿದೆ – ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ
ಬೆಂಗಳೂರು: ಡಿಜಿಟಲ್ ಉಪಕರಣಗಳಿಂದ ಮಕ್ಕಳ ಮನಸ್ಸು ಕಲುಶಿತವಾಗದಂತೆ ಎಚ್ಚರವಹಿಸಿ, ಅವರಿಗೆ ಆರೋಗ್ಯಕರ ಭವಿಷ್ಯ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ತಿಳಿಸಿದರು. ಅವರು ಇಂದು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚನ್ಯಾಯಾಲಯ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ “ಆನ್‍ಲೈನ್‍ನಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳು ಮತ್ತು ಮಕ್ಕಳ ಸಾಕ್ಷರತೆ’ ಕುರಿತು ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಭೆಯಲ್ಲಿ … Continue reading ಡಿಜಿಟಲ್ ಉಪಕರಣಗಳ ಬಳಕೆಯಲ್ಲಿ ಮಕ್ಕಳು ಎಚ್ಚರವಹಿಸುವ ಅಗತ್ಯವಿದೆ – ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ
Copy and paste this URL into your WordPress site to embed
Copy and paste this code into your site to embed