ಚೆನ್ನೈ ಐಟಿ ಕಂಪನಿಯಿಂದ ಉದ್ಯೋಗಿಗಳಿಗೆ ಕಾರು ಉಡುಗೊರೆ : ಶೇಕಡಾ 33ರಷ್ಟು ಷೇರು ಹಂಚಲು ನಿರ್ಧಾರ

ಚೆನ್ನೈ : ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕಾರುಗಳ ಉಡುಗೊರೆ ನೀಡುವ ಮೂಲಕ ಗಮನಸೆಳೆದಿದೆ. ಐಟಿ ಸಂಸ್ಥೆಯ ಮುಖ್ಯಸ್ಥರೊಬ್ಬರು ತಮ್ಮ ಕಂಪನಿಯ 50 ಉದ್ಯೋಗಿಗಳಿಗೆ ‘ಕೃತಜ್ಞತೆ’ ವ್ಯಕ್ತಪಡಿಸಲು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಐಡಿಯಾಸ್2ಐಟಿ ಟೆಕ್ನಾಲಜಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ ಮುರಳಿ ಅವರು ತಮ್ಮ ಪತ್ನಿಯೊಂದಿಗೆ 2009 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದಿಂದಲೂ ಕೆಲವು ಉದ್ಯೋಗಿಗಳು ತಮ್ಮ ಸಂಸ್ಥೆಯ ಏರಿಳಿತದ ಸಮಯದಲ್ಲಿ ತಮ್ಮೊಂದಿಗೆ ನಿಂತಿದ್ದಾರೆ. ಅವರ ಬೆಂಬಲವನ್ನು ಗುರುತಿಸಿ ‘ಕೃತಜ್ಞತೆ’ ವ್ಯಕ್ತಪಡಿಸಲು ತಾವು ಕಾರು ನೀಡುತ್ತಿದ್ದೇನೆ … Continue reading ಚೆನ್ನೈ ಐಟಿ ಕಂಪನಿಯಿಂದ ಉದ್ಯೋಗಿಗಳಿಗೆ ಕಾರು ಉಡುಗೊರೆ : ಶೇಕಡಾ 33ರಷ್ಟು ಷೇರು ಹಂಚಲು ನಿರ್ಧಾರ