ಗೋಲ್ಡ್ & ಸಿಲ್ವರ್ ಫೈಂಡಿಂಗ್ಸ್ ಮತ್ತು ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸುಂಕ ಹೆಚ್ಚಳ…

ಚಿನ್ನ ಮತ್ತು ಬೆಳ್ಳಿ ಫೈಂಡಿಂಗ್​ಗಳು ಹಾಗೂ ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸಂಕವನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಮೂಲಭೂತ ಕಸ್ಟಮ್ಸ್ ಡ್ಯೂಟಿ ಶೇ. 10 ಹಾಗೂ ಎಐಡಿಸಿ ಶೇ. 5ರಷ್ಟು ಒಳಗೊಂಡಿದೆ. ಈ ಮುಂಚೆ ವಿಧಿಸಲಾಗುತ್ತಿದ್ದ ಸೋಷಿಯಲ್ ವೆಲ್​ಫೇರ್ ಸರ್​ಚಾರ್ಜನ್ನು ಕೈಬಿಡಲಾಗಿದೆಯಾಗಿದೆ. ಅಮೂಲ್ಯ ಲೋಹಗಳನ್ನು ಒಳಗೊಂಡಿರುವ ಸ್ಪೆಂಟ್ ಕೆಟಲಿಸ್ಟ್​ಗಳ ಮೇಲೆ ಆಮದು ಸುಂಕವನ್ನು ಶೇ. 14.35ಕ್ಕೆ ಏರಿಸಲಾಗಿದೆ. ಇದರಲ್ಲಿ ಬೇಸಿಕ್ ಕಸ್ಟಮ್ಸ್ ಡ್ಯೂಟಿ ಶೇ. 10ರಷ್ಟು ಇದೆ. ಉಳಿದದ್ದು ಎಐಡಿಸಿ ತೆರಿಗೆಯಾಗಿದೆ. ಚಿನ್ನ ಮತ್ತು … Continue reading ಗೋಲ್ಡ್ & ಸಿಲ್ವರ್ ಫೈಂಡಿಂಗ್ಸ್ ಮತ್ತು ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸುಂಕ ಹೆಚ್ಚಳ…