ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ಇದರಲ್ಲಿ ‘ಬಿಜೆಪಿ’ ರಾಜಕೀಯ ಮಾಡುವುದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ ಕಿಡಿ
ಮೈಸೂರು : ಬೆಂಗಳೂರು ರಾಮೇಶ್ವರ ಕೆಫೆಯಲ್ಲಿ ನಿನ್ನೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಈ ಒಂದು ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಶನಿವಾರ ರಾತ್ರಿ 5 ಕರಿಮೆಣಸು ಕಾಳು ಎಸೆಯಿರಿ ಹಣದ ಸಮಸ್ಯೆ ಪರಿಹಾರ ಆಗಲಿದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಫೆಯಲ್ಲಿ ಒಬ್ಬ ವ್ಯಕ್ತಿ ಮಾಸ್ಕ್ ಹಾಕೊಂಡು ಟೋಪಿ ಹಾಕೊಂಡು ಕೆಫೆಯಲ್ಲಿ ರವೆ ಇಡ್ಲಿ ತೊಗೊಂಡು ಕುತ್ಕೊಂಡು ತಿಂದಿದ್ದಾನೆ. ಅಲ್ಲದೆ ಬಾಂಬ್ ಬ್ಲಾಸ್ಟ್ ಗು ಮುನ್ನ … Continue reading ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ಇದರಲ್ಲಿ ‘ಬಿಜೆಪಿ’ ರಾಜಕೀಯ ಮಾಡುವುದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ ಕಿಡಿ
Copy and paste this URL into your WordPress site to embed
Copy and paste this code into your site to embed