ಕಲಬುರಗಿ : ಅಪ್ರಾಪ್ತೆ ಬಾಲಕಿಯ ಮೇಲೆ ಸಂಬಂಧಿಕರಿಂದಲೇ ಅಮಾನುಷವಾಗಿ ಹಲ್ಲೆ : 9 ಜನರ ವಿರುದ್ಧ ದೂರು ದಾಖಲು

ಕಲಬುರಗಿ : ಕೌಟುಂಬಿಕ ಕಲಹದಿಂದ ಅಪ್ರಾಪ್ತೆ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿಯ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಇದೀಗ ದೂರು ದಾಖಲಾಗಿದೆ. ಕಲಬುರ್ಗಿ ನಗರದಲ್ಲಿ ಬಾಲಕಿಯ ಕುಟುಂಬ ವಾಸವಿತ್ತು. ಕೂಲಿ ಕೆಲಸ ಮಾಡಿಕೊಂಡು ಬಾಲಿಕೆಯ ಕುಟುಂಬ ವಾಸಿಸುತ್ತಿದ್ದರು. ಬಾಲಕಿ ಸಂಬಂಧಿಕರ ಜೊತೆಗೆ ಕೌಟುಂಬಿಕ ಕಲಹವಿತ್ತು. ಈ ಸೇಡಿಗೆ ಬಾಲಕಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಅಪ್ರಾಪ್ತೆ ಬಾಲಕಿಯ ಮೇಲೆ ಸಂಬಂಧಿಕರು … Continue reading ಕಲಬುರಗಿ : ಅಪ್ರಾಪ್ತೆ ಬಾಲಕಿಯ ಮೇಲೆ ಸಂಬಂಧಿಕರಿಂದಲೇ ಅಮಾನುಷವಾಗಿ ಹಲ್ಲೆ : 9 ಜನರ ವಿರುದ್ಧ ದೂರು ದಾಖಲು