ಅಯೋಧ್ಯೆ ರಾಮ ಮಂದಿರ : ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು ಗೊತ್ತಾ…? ಮಾಹಿತಿ ಇಲ್ಲಿದೆ…

ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ರಾಮಮಂದಿರ ಸಿದ್ಧತೆ ನಡುವೆ ವಿಮಾನ ದರ ಏರಿಕೆಯಾಗಿದೆ. ಬೇಡಿಕೆ ಇರುವುದರಿಂದ ವಿಮಾನ ದರ ಹೆಚ್ಚಳ ಮಾಡಲಾಗಿದೆ. ಹಾಗದರೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ ಎಷ್ಟಿದೆ. ಕಳೆದ 10 ದಿನಗಳಲ್ಲಿ 6000 ಇದ್ದ ಟಿಕೆಟ್‌ ದರ ಇದೀಗ 21,500 ಆಗಿದ್ದು, ಬರೋಬ್ಬರು 400% ಹೆಚ್ಚಳ ಕಂಡಿದೆ. ಜನವರಿ 19 ಕ್ಕೆ ಬೆಂಗಳೂರು-ಅಯೋಧ್ಯೆ ವಿಮಾನ ಟಿಕೆಟ್‌ ದರ 21,500, ಜನವರಿ 20 ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ … Continue reading ಅಯೋಧ್ಯೆ ರಾಮ ಮಂದಿರ : ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು ಗೊತ್ತಾ…? ಮಾಹಿತಿ ಇಲ್ಲಿದೆ…