ರಾಮನವಮಿ : ಚಿಕ್ಕ ಹೆಣ್ಣುಮಕ್ಕಳ ಪಾದ ಪೂಜೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್ !

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮನವಮಿಯ ಶುಭ ಸಂದರ್ಭದಲ್ಲಿ ಗೋರಖ್ಪುರದಲ್ಲಿ ‘ಕನ್ಯಾ ಪೂಜೆ’ ನೆರವೇರಿಸಿದರು. ಸಿಎಂ ಯೋಗಿ ಗೋರಖ್ ನಾಥ್ ದೇವಾಲಯಕ್ಕೆ ತಲುಪಿ ಮೊದಲು ಗುರು ಗೋರಖ್ ನಾಥ್ ಗೆ ಭೇಟಿ ನೀಡಿದರು. ಇದರ ನಂತರ, ಪೂಜಾ ಆರತಿ ಮಾಡಿದ ನಂತರ, ಮಹಾನವಮಿ ದಿನದಂದು, ಒಂಬತ್ತು ಬಾಲಕಿಯರ ಪಾದಗಳನ್ನು ಪೂಜೆ ಮಾಡಿದರು. ಅದರ ವಿಡಿಯೊ ಈಗ ವೈರಲ್‌ ಆಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಸಂತ ನವರಾತ್ರಿಯ ಒಂಬತ್ತನೇ ದಿನದಂದು … Continue reading ರಾಮನವಮಿ : ಚಿಕ್ಕ ಹೆಣ್ಣುಮಕ್ಕಳ ಪಾದ ಪೂಜೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್ !