ರಾಜ್ಯದಲ್ಲಿ ಮಳೆ ನಿಲ್ಲೋಕ್ಕೆ ‘ಶೃಂಗೇರಿಯಲ್ಲಿ ವಿಶೇಷ ಪೂಜೆ ಮಾಡಿದ’ ಸಿಎಂ ಬಿಎಸ್ವೈ
Thursday, September 12th, 2019 11:17 am

ಚಿಕ್ಕಮಗಳೂರು (ಶೃಂಗೇರಿ) : ಈ ಹಿಂದೆ ನಾವು ಮಳೆ ಬರುವುದಕ್ಕೆ ಪೂಜೆ ಸಲ್ಲಿಸುತ್ತಿದ್ದೇವು ಆದರೆ ಈಗ ನಾವು ಇಂದು ಮಳೆ ನಿಲ್ಲುವುದಕ್ಕೆ ವಿಶೇಷ ಪೂಜೆ ಸಲ್ಲಿಸುವುದಕ್ಕೆ ವಿಶೇಷ ಪೂಜೆ ಸಲ್ಲಿಸಲು ಬಂದಿರುವೆ ಅಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಅವರು ಇಂದು ಇಂದು ಶೃಂಗೇರಿಗೆ ತೆರಳಲು ಮೆಣಸೆ ಹೆಲಿಪ್ಯಾಡ್ ಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೇ ಸಿಎಂ ಅವರನ್ನು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.