Thought of the day :

Tuesday, March 19 , 2019 4:37 PM

ಬ್ರೇಕಿಂಗ್ : ಬಾಲಿವುಡ್ ನಟ ಖಾದರ್ ಖಾನ್, ಇನ್ನಿಲ್ಲ


Monday, December 31st, 2018 5:12 am

ನವದೆಹಲಿ : ಬಾಲಿವುಡ್‍ನ ಹಿರಿಯ ನಟ, ಸಂಭಾಷಣೆಗಾರ ಖಾದರ್‍ಖಾನ್‍ ಅವರು ವಿಧಿವಶರಾಗಿದ್ದಾರೆ.

ಕೆನಡಾದಲ್ಲಿರುವ ತಮ್ಮ ಮಗ ಶಾರ್ಫಾಜ್‍ಖಾನ್ ಹಾಗೂ ಸೊಸೆ ಷಹಿಷ್ಠರೊಂದಿಗೆ ವಾಸವಾಗಿರುವ ಖಾದರ್ ಖಾನ್ ಅವರು ಉಸಿರಾಟಕ್ಕೆ ಸಂಬಂಧಿಸಿದ ಬಾಧೆಯಿಂದ ನರಳುತ್ತಿದ್ದರು ಹೀಗಾಗಿ ಅವರು ಕೆನಾಡದಲ್ಲಿ ಚಿಕಿತ್ಸೆ ಪಡೆದು. ಕೊಳ್ಳುತ್ತಿದ್ದರು, ಆದ್ರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮುಜ್‍ಸೇ ಶಾದಿ ಕರೋಗಿ, ಲಕ್ಕಿ, ಜೀನಾ ಮೇರೆ ಲೀಯೆ, ಅಖೊಂಸೆ ಗೋಲಿ ಮಾರೆ, ಜೋರು ಕಾ ಗುಲಾಮ್, ಹಸೀನಾ ಮನ್ ಜಾಯೇಂಗೆ, ಅನಾರಿ ನಂ. 1, ಆಂಟಿ ನಂ.1, ಬಾಪ್ ಏಕ್ ನಂಬರಿ, ಬೇಟಾ ದಸ್ ನಂಬರಿ ಸೇರಿದಂತೆ ಸರಿ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Trending stories
State
Health
Tour
Cricket Score
Poll Questions
Sorry, there are no polls available at the moment.