ಸುಭಾಷಿತ :

Thursday, January 23 , 2020 6:01 PM

ವೈರಲ್‌ ಆಯ್ತು ಬಿಕಿನಿಯಲ್ಲಿ ​ ಸ್ಟೆಪ್ಸ್​ ಹಾಕಿದ ‘ಶ್ರೀಯಾಳ’ ಬಿಂದಾಸ್‌ ಡ್ಯಾನ್ಸ್‌


Thursday, September 5th, 2019 10:19 am

ಸಿನಿಮಾಡೆಸ್ಕ್: ಶ್ರೀಯಾ ಅವರು ಸದ್ಯ ಹಾಲಿಡೇ ಮೂಡ್‌ನಲ್ಲಿ ಅವರು ಮೆಡಿಟರೆನಿಯನ್​ ಸಮುದ್ರದ ನಡುವಿನ ‘ಇಬಿಜಾ’ ದ್ವೀಪದಲ್ಲಿ ಕೆಲ ದಿನ ಕಳೆಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಸಂತೋಷವನ್ನು ಪಿಂಕ್​ ಬಣ್ಣದ ಬಿಕಿನಿ ಧರಿಸಿ ಬಿಂದಾಸ್‌ ಸ್ಟೆಪ್‌ ಹಾಕಿದ್ದು, ಈ ವಿಡಿಯೋ ವೈರಲ್‌ ಆಗಿದೆ.
ಇನ್ನು ಈ ಹಾಟ್‌ ವಿಡಿಯೋವನ್ನು ಶ್ರೇಯಾ ಅವರ ಪತಿ ಆಂಡ್ರೆ ಕೊಸ್ಚೀವ್ ಅವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಶ್ರೀಯಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಶ್ರೀಯಾ ಅವರು ಇನ್​ಸ್ಟಾಗ್ರಾಂನಲ್ಲಿ 2.3 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದು, ಈಗಾಗಲೇ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್​ ಮಾಡಿದ್ದಾರೆ.
ಈ ಹಿಂದೆ ಕೂಡ ಶ್ರೇಯಾ ಅವರು ಬಿಕಿನಿ ಮೇಲೆ ಪಾರದರ್ಶಕವಾದ ಗೌನ್, ಸನ್ ಗ್ಲಾಸ್ ಧರಿಸಿ ಫೋಟೋವೊಂದರ ಮುಂದೆ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

https://www.instagram.com/p/B18zLB0FGo-/

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions