ಸುಭಾಷಿತ :

Saturday, October 19 , 2019 4:29 PM

“ನಿಮಗ್ಯಾರು ನೋವು ನೀಡಿದ್ದಾರೋ ಅವರೇ ಅನುಭವಿಸುತ್ತಾರೆ” : ಕೂತುಹಲ ಸೃಷ್ಟಿ ಮಾಡಿದ ಚಾಲೆಂಜಿಂಗ್ ಸ್ಟಾರ್ ಪತ್ನಿಯ ಈ ಟ್ವಿಟ್‌


Sunday, September 15th, 2019 3:21 pm

ಸಿನಿಮಾಡೆಸ್ಕ್: “ನಿಮಗ್ಯಾರು ನೋವು ನೀಡಿದ್ದಾರೋ ಅವರೇ ಅನುಭವಿಸುತ್ತಾರೆ” ಅಂತ ನಟ ದರ್ಶನ್ ಪತ್ನಿ ವಿಜಯ್‌ ಲಕ್ಷ್ಮಿ ಅವರು ಟ್ವಿಟ್‌ ಮಾಡಿದ್ದು, ಈಗ ಅದು ನಾನ ಪ್ರಶ್ನೆಗಳಿಗೆ ಕಾರಣವಾಗಿದೆ.
ಈ ಹಿಂದಿನಿಂದಲೂ ಕೂಡ ಕೂಡ ವಿಜಯ್‌ ಲಕ್ಷ್ಮಿ ಅವರು ಟ್ವಿಟ್‌ ಮಾಡುತ್ತಿದ್ದು, ಅವರ ಪ್ರತಿಯೊಂದು ಟ್ವಿಟ್‌ಗಳು ಕೂಡ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕುತಿತ್ತು, ಈ ಸಾಲಿಗೆ ಇಂದು ಅವರು ಮಾಡಿರುವ ಟ್ವಿಟ್‌ ಸೇರಿಕೊಂಡಿದೆ.
“ಕರ್ಮಕ್ಕೆ ದ್ವೇಷದ ಅವಶ್ಯಕತೆಯಿಲ್ಲ. ಸುಮ್ಮನೆ ಕಾಯುತ್ತಿರಿ. ನಿಮಗೆ ಯಾರು ನೋವು ನೀಡಿದ್ದಾರೋ ಅವರು ಅವರಾಗಿಯೇ ನೋವನ್ನು ಅನುಭವಿಸುತ್ತಾರೆ. ಒಂದು ವೇಳೆ ನೀವು ಅದೃಷ್ಟಶಾಲಿಗಳಾಗಿದ್ದರೆ, ಅದನ್ನು ನೋಡುವ ಅವಕಾಶವನ್ನು ದೇವರು ನಿಮಗೆ ನೀಡುತ್ತಾನೆ” ಅಂತ ಅವರು ಬರೆದಕೊಂಡಿದ್ದಾರ.
ಚಾಲೆಂಜಿಂಗ್ ಸ್ಟಾರ್ ಪತ್ನಿಯ ಟ್ವೀಟ್ ಸುತ್ತಮುತ್ತ ಆನೇಕ ಅನುಮಾನಗಳು ಹುಟ್ಟಿದ್ದು ಈ ಬಗ್ಗೆ ವಿಜಯ್‌ ಲಕ್ಷ್ಮಿ ಅವರು ಉತ್ತರ ನೀಡುತ್ತಾರೋ ಇಲ್ಲ ಸುಮ್ಮೆ ಆಗುತ್ತಾರೋ ಕಾದು ನೋಡಬೇಕಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions