ನಿರೂಪಕಿಯರು, ಸಂಕಲನಕಾರರು(Video Editor ) ಬೇಕಾಗಿದ್ದಾರೆ.


Sunday, January 27th, 2019 11:28 am

ನ್ಯೂಸ್ ಡೆಸ್ಕ್: ಹೊಸದಾಗಿ ಶುರುವಾಗಲಿರುವ Web Portalನಲ್ಲಿ ಪಾರ್ಟ್‌ ಟೈಂ ಕೆಲಸ ಮಾಡಲು ನಿರೂಪಕಿಯರು, ಸಂಕಲನಕಾರರು(Video Editor ) ಬೇಕಾಗಿದ್ದಾರೆ.

ಕನ್ನಡ ಭಾಷೆಯ ಮೇಲೆ ಸ್ಪಷ್ಟವಾದ ಹಿಡಿತ ಇರಬೇಕು. ಕನ್ನಡದಲ್ಲಿ ಸ್ಪಷ್ಟ ಉಚ್ಚಾರಣೆ ಮಾಡಬೇಕು. ಸಂಕಲನಕಾರರಿಗೆ Adobe Primerನಲ್ಲಿ ಅನುಭವ ಇರಬೇಕು. ಹೀಗಿದ್ದರೇ.. ಈಗಲೇ ನಿಮ್ಮ ಬಯೋಡೇಟಾ ನಮಗೆ ಕಳುಹಿಸಿ.

ನಮ್ಮ ಮಿಂಚಂಚೆ ವಿಳಾಸ :- kannadanewsnow@gmail.com

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions