ನಿವೃತ್ತಿ ಬಗ್ಗೆ ಯುವರಾಜ್ ಸಿಂಗ್ ಕೊಟ್ಟ ಉತ್ತರವೇನು?


Wednesday, February 14th, 2018 11:44 am

ಮುಂಬೈ : ಕಳೆದ ಕೆಲ ವರ್ಷಗಳಿಂದ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮೆನ್ ಯುವರಾಜ್ ಸಿಂಗ್ ತಮ್ಮ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತಕ್ಕಾಗಿ ಆಡುವುದೇ ಹೆಮ್ಮೆಯ ಸಂಗತಿ, ಈಗಲೇ ವಿದಾಯ ಹೇಳುವುದು ನನಗಿಷ್ಟವಿಲ್ಲ. ನಾನಿನ್ನು ಐಪಿಎಲ್ ನ ಎರಡು ಮೂರು ಸೀಸನ್ ಗಳಲ್ಲಿ ಆಡುತ್ತೇನೆ. ಮತ್ತೊಂದಷ್ಟು ವರ್ಷ ತಂಡಕ್ಕಾಗಿ ಆಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ನನ್ನ ಮನಸ್ಸಿಗೆ ಸಾಕು ಎನಿಸಿದಾಗ ಖುದ್ದಾಗಿ ನಾನೇ ವಿದಾಯ ವಿದಾಯ ಘೋಷಿಸುತ್ತೇನೆ. ಈಗ ನನ್ನ ಮನಸ್ಸಿನಲ್ಲಿ ವಿದಾಯದ ಮಾತಿಲ್ಲ. ಇವಾಗೇನಿದ್ದರೂ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಮರಳಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions