ರಮೇಶ್ ಅರವಿಂದ್ ಅಭಿನಯದ ‘ತುಂತುರು’ ಸಿನಿಮಾ ಈ ವಾರ ತೆರೆಗೆ


Wednesday, February 14th, 2018 9:23 pm

ಸಿನಿಮಾ ಡೆಸ್ಕ್ : ಕುಮಾರ್ ಮೂವೀಸ್ ಲಾಂಛನದಲ್ಲಿ ಸೋಮಶೇಖರ್, ವಿ.ಕುಮಾರ್, ಮಂಜು ಎಸ್ ಪಾಟೀಲ್ ಹಾಗೂ ಸತ್ಯಸಾಮ್ರಾಟ್ ಅವರು ನಿರ್ಮಿಸಿರುವ `ತುಂತುರು` ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಮುಸ್ಸಂಜೆ ಮಹೇಶ್ ಸಂಭಾಷಣೆ ಬರೆದು ನಿರ್ದೇ ಶಿಸಿರುವ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ಸೋಮಶೇಖರ್, ರಿಷಿಕಾ ಸಿಂಗ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions