ಕಾರು ಕೊಳ್ಳುವವರಿಗೆ ಶಾಕ್ : ಜನವರಿಯಿಂದ ವೋಕ್ಸ್ ವ್ಯಾಗನ್ ದರ ಹೆಚ್ಚಳ


Friday, December 15th, 2017 9:54 am

ನವದೆಹಲಿ : ಜರ್ಮನಿಯ ಕಾರು ಉತ್ಪಾದಕ ಕಂಪನಿಯಾದ ವೋಕ್ಸವ್ಯಾಗನ್ ಜನವರಿಯಿಂದ ತನ್ನ ನಾನಾ ಮಾಡೆಲ್ ಗಳ ದರವನ್ನು 20 ಸಾವಿರ ರೂ. ತನಕ ಏರಿಕೆ ಮಾಡಲಿದೆ.

ಇನ್ನು ಬುಧವಾರ ದೇಶದ ಬೃಹತ್ ಕಾರು ಉತ್ಪಾದಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಹ, ಜನವರಿಯಿಂದ ತನ್ನ ನಾನಾ ಮಾಡೆಲ್ ಗಳ ದರವನ್ನು ಶೇ. 2 ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿರುವುದಾಗಿ ಹೇಳಿತ್ತು.

ಟಾಟಾ ಮೋಟರ್ಸ್ ಕಂಪನಿಯು ಮುಂದಿನ ತಿಂಗಳಿನಿಂದ 25 ಸಾವಿರ ರೂ. ತನಕ ಏರಿಕೆ ಮಾಡಲಿದೆ ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಹೋಂಡಾ ಕಾರ್ಸ್ ಇಂಡಿಯಾ ಸಹ ದರ ಏರಿಕೆ ಮಾಡುವುದಾಗಿ ಹೇಳಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions