ನೀವು ಇದನ್ನ ಕನಸಿನಲ್ಲಿ ಕಂಡಿದ್ದೀರಾ..? ಹಾಗಾದರೆ ಸಾವು ಗ್ಯಾರಂಟಿ..!


Monday, February 12th, 2018 9:32 am

ಸ್ಪೆಷಲ್ ಡೆಸ್ಕ್: ಹೌದು, ನೀವು ಇದನ್ನ ನಂಬಲೇ ಬೇಕು. ನಿಮ್ಮ ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ವಸ್ತುಗಳು ಬಂದರೆ ಅವು ಸಾವಿನ ಸೂಚನೆ.

ಏನದು..?
* ನಿಮ್ಮ ಕನಸಿನಲ್ಲಿ ಒಬ್ಬ ಮಹಿಳೆ ತುಂಬಾ ಬಾಡಿದ ಹೂವನ್ನ ಮುಡಿದುಕೊಂಡು ನಿಮ್ಮ ಮುಂದೆ ಬಂದರೆ ನಿಮಗೆ ಒಳಿತಲ್ಲ.
* ಮಹಿಳೆ ಬಿಳಿ ಸೀರೆ ಉಟ್ಟುಕೊಂಡು ಕೂದಲನ್ನ ಬಿಟ್ಟುಕೊಂಡಿದ್ದರೆ ಇದು ಸಹ ಕೆಟ್ಟದ್ದು. ಇನ್ನು ಹೆಣ್ಣು ದೇವರ ವಿಗ್ರಹ ಮುರಿದ ಸ್ಥಿತಿಯಲ್ಲಿ ಕಂಡು ಬಂದರೆ ಅದು ಕೂಡ ತುಂಬಾ ಕೆಟ್ಟದ್ದು.
* ಮರ ಮುರಿದು ಬಿದ್ದಂತೆ ಅಥವಾ ಮೇಲೆ ಬಿದ್ದಂತೆ ನಿಮ್ಮ ಕನಸಿನಲ್ಲಿ ಕಂಡರೆ ಇದು ಸಹ ಒಂದು ಕೆಟ್ಟ ಮುನ್ಸೂಚನೆಯಾಗಿದೆ.
ಪದೇ ಪದೇ ಸಾವು, ಸ್ಮಶಾನ ಇವುಗಳ ಕನಸು ಬಿದ್ದರೆ ನಿಮ್ಮ ಸಾವಿನ ಬಗ್ಗೆ ಮುನ್ಸೂಚನೆ ಕೊಡುವ ಲಕ್ಷಣ.
* ನಿಮ್ಮ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಸಹ ಕೆಟ್ಟ ಘಟನೆ ನಡೆಯುದರ ಮುನ್ಸೂಚನೆಯಾಗಿದೆ. ನಿಮ್ಮ ಕನಸಿನಲ್ಲಿ ತಮಟೆ ಅಥವಾ ಶಂಕು ಬಾರಿಸುವಂತೆ ಕನಸು ಕಂಡರೆ ಇದು ಸಹ ಒಂದು ಕೆಟ್ಟ ಘಟನೆ ನಡೆಯುವ ಮುನ್ಸೂಚನೆ.
* ಕನಸಿನಲ್ಲಿ ನಿಮ್ಮ ತಲೆ ಕೂದಲು ತೆಗೆಸಿದ ಹಾಗೆ ಕನಸು ಬಿದ್ದರೆ ನಿಮ್ಮ ಹತ್ತಿರದವರ ಸಾವಿನ ಮುನ್ಸೂಚನೆ ಎಂದರ್ಥ. ಹೀಗಾಗಿ ಕೆಲವೊಂದು ಸೂಚನೆಗಳ ಬಗ್ಗೆ ಜಾಗರೂಕರಾಗಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...