ಸುಭಾಷಿತ :

Thursday, January 23 , 2020 6:01 PM

ಕೋಳಿಗೆ ಕಾಲೆಷ್ಟು? ಎರಡು ತಾನೇ? ಆದರೆ ಇಲ್ಲೋಂದು ಕೋಳಿಗೆ ಮೂರು ಕಾಲಿದೆ ಗೊತ್ತಾ?!


Saturday, September 14th, 2019 10:22 am

ಧಾರವಾಡ : ಕೋಳಿಗೆ ಕಾಲೆಷ್ಟು? ಅರೇ ಇದೇನಿದು ಎರಡು ತಾನೇ ನೀವು ನಮಗೆ ಉತ್ತರ ನೀಡಿದ್ರೆ, ನಾವು ಇಲ್ನೋಡಿ ಇಲ್ಲಿ ಇರೋ ಕೋಳಿಗೆ ಮೂರು ಕಾಲಿದೆ ಅಂಥ ಹೇಳ್ತೀವಿ.ಹೌದು, ಧಾರವಾಡದಲ್ಲಿನ ಕೋಳಿ ಫಾರಂವೊಂದರಲ್ಲಿ ಮೂರು ಕಾಲಿನ ಕೋಳಿ ಮರಿಯೊಂದು ಜನ್ಮತಾಳಿದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅಂದ ಹಾಗೇ ನಗರದ ಕೆಲಗೇರಿ ಬಳಿಯ ಮೊರಬ ಕೋಳಿ ಫಾರಂನಲ್ಲಿ 16 ದಿನಗಳ ಕೋಳಿ ಮರಿಗೆ ಮೂರು ಕಾಲುಗಳಿದ್ದು, ಈ ಕೋಳಿಯನ್ನು ನೋಡುವುದಕ್ಕೆ ಸುತ್ತಮುತ್ತಲಿನ ಜನ ನೋಡುವುದಕ್ಕೆ ಆಗಮಿಸುತ್ತಿದ್ದು ಈಗ ಎಲ್ಲರ ಕೂತುಹಲದ ಕೇಂದ್ರ ಬಿಂದವಾಗಿದೆ.
ಈ ಹಿಂದೆ ಸಹ ಮೂರು ಕಾಲಿನ ಕೋಳಿ ಮರಿ ನಮ್ಮ ಫಾರಂನಲ್ಲಿತ್ತು. ಆದರೆ ಅದು ಕೇವಲ 2 ದಿನದಲ್ಲಿ ಸತ್ತು ಹೋಗಿತ್ತು. ಆದರೆ ಈಗ ಇರುವ ಈ ಮೂರು ಕಾಲಿನ ಕೋಳಿ ಬರಿ ಜನ್ಮ ತಾಳಿ 16 ದಿನಗಳಾಗಿದ್ದು ಎಲ್ಲಾ ರೀತಿಯಲ್ಲೂ ಕೂಡ ನಾವು ಅದನ್ನು ನೋಡಿಕೊಳ್ಳುತ್ತಿದ್ದೇವೆ ಅಂತ ಹೇಳುತ್ತಾರೆ. ಇಲ್ಲಮುದ್ದಿನ್‌ ಮಹಮ್ಮದ ಇಸಾಕ ಮೊರಬ ಎಂಬುವವರ ಫಾರಂನಲ್ಲಿರುವ ಕೆಲಸ ಮಾಡುತ್ತಿರುವ ಕೆಲಸಗಾರರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions