ಅಬ್ಬಾ..’ದಿ ನನ್’ ಚಿತ್ರದ ಟ್ರೇಲರ್ ನೋಡಿದ್ರೆ ನೀವು ಬೆಚ್ಚಿಬೀಳೋದಂತು ಗ್ಯಾರೆಂಟಿ!


Thursday, June 14th, 2018 8:42 pm

ಸಿನಿಮಾ ಡೆಸ್ಕ್ : ಹಾಲಿವುಡ್ ನ ಬಹು ನಿರೀಕ್ಷಿತ ‘ದಿ ನನ್’ ಮೊದಲ ಟ್ರೇಲರ್ ಬಿಡುಗಡೆಯಾಗಿದೆ.

ಇದೊಂದು ಹಾರರ್ ಸಿನಿಮವಾಗಿದ್ದು, ಟ್ರೇಲರ್ ಮೂಲಕ ನೋಡುಗರ ಕುತೂಹಲ ಹೆಚ್ಚಿಸಿದೆ. ಇದು ಕಂಜ್ಯೂರಿಂಗ್ 2 ಚಿತ್ರದ ಮುಂದುವರೆದ ಭಾಗವಾಗಿದ್ದು, ಕಾರ್ಡಿನ್ ಹಾರ್ಡಿ ಎಂಬುವವರು ದಿ ನನ್ ಚಿತ್ರ ನಿರ್ದೇಶಿಸಿದ್ದಾರೆ.  ಸೆಪ್ಟೆಂಬರ್ 17 ರಂದು ವಿಶ್ವದಾದ್ಯಂತ ಚಿತ್ರ ತೆರೆ ಕಾಣಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions