ಟಾಟಾ ನೆಕ್ಸನ್‌ಗೆ ವರ್ಷದ ಕಾರು ಪ್ರಶಸ್ತಿ ಗೌರವ


Friday, February 9th, 2018 5:20 pm

ನವದೆಹಲಿ: ದೇಶದ ಅತಿ ದೊಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಮಿತ ನೆಕ್ಸನ್ ಕ್ರೀಡಾ ಬಳಕೆಯ ವಾಹನವನ್ನು ವರ್ಷದ ಕಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಟೈಮ್ ಆಟೋ 10ನೇ ಆವೃತ್ತಿಯಲ್ಲಿ ನೆಕ್ಸನ್ ಗೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು.

ಇನ್ನು ಇದೇ ವೇಳೆ  ಅತ್ಯುತ್ತಮ ವಿನ್ಯಾಸ, ವರ್ಷದ ಕಾಂಪಾಕ್ಟ್ ಎಸ್‌ಯುವಿ, ವರ್ಷದ ಉಪಯಕ್ತ/ಬಹು ಬಳಕೆಯ ವಾಹನ ಮತ್ತು ವರ್ಷದ ಕಾರು ಪ್ರಶಸ್ತಿಗಳಿಗೆ ಟಾಟಾ ಮೋಟಾರ್ಸ್ ತನ್ನದಾಗಿಸಿಕೊಂಡಿದೆ. ಇದಲ್ಲದೇ ದ್ವಿಚಕ್ರ ವಾಹನ ವಿಭಾಗದಲ್ಲಿ ವರ್ಷದ ಬೈಕ್ ಪ್ರಶಸ್ತಿಗೆ ಕೆಟಿಎಂ 390 ಡ್ಯೂಕ್ ತನ್ನದಾಗಿಸಿಕೊಂಡಿದ್ದರೆ. ಟಿವಿಎಸ್ ಮೋಟಾರ್ ವರ್ಷದ ತಯಾರಿಕಾ ಪ್ರಶಸ್ತಿಗೆ ಹಾಗೆಯೇ ವರ್ಷದ ಸ್ಪೋರ್ಟ್ಸ್ ನೆಕ್ಡ್ ವಿಭಾಗದಲ್ಲಿ ಟ್ರಯಂಫ್ ಸ್ಟ್ರೀಪ್ ಟ್ರಿಪಲ್ ಆರ್‌ಎಸ್ ಪ್ರಶಸ್ತಿಗಳನ್ನು ಗೆದ್ದಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Jobs
State
Current Affairs
Campus
Astrology
Cricket Score
Poll Questions