ಸುಭಾಷಿತ :

Friday, November 22 , 2019 6:45 AM

‘ಬಿರುಗಾಳಿ’ ಎಬ್ಬಿಸಿದೆ ‘ಬಾಹುಬಲಿ’ ಬೆಡಗಿ ತಮನ್ನಾ ನೀಡಿರುವ ಈ ಹೇಳಿಕೆ..?!


Friday, October 18th, 2019 7:00 pm

ಸಿನಿಮಾ ಡೆಸ್ಕ್ :  ನಟಿ ತಮನ್ನಾ ಭಾಟಿಯಾ ನೀಡಿರುವ ಹೇಳಿಕೆಯೊಂದು ಬಿರುಗಾಳಿ ಎಬ್ಬಿಸಿದೆ. ತಮಿಳಿನ್ ದಳಪತಿ ವಿಜಯ್  ಯಾರು ಎಂದು ನನಗೆ ಗೊತ್ತಿಲ್ಲ ಎಂದು ನಟಿ ತಮನ್ನಾ ಭಾಟಿಯಾ ಹೇಳಿಕೆ ನೀಡಿದ್ದು, ವಿಜಯ್ ಅಭಿಮಾನಿಗಳು ತಮನ್ನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಹೌದು, ತಮನ್ನಾ ನಟಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರ ವೇಳೆ ವಿಜಯ್ ಬಗ್ಗೆ ತಮನ್ನಾ ಭಾಟಿಯಾ ಹೇಳಿಕೆ ನೀಡಿದ್ದು, ವಿಜಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ತಮನ್ನಾ ‘ ವಿಜಯ್ ಜೊತೆ ನಟಿಸುವಾಗ ನಾನು ಬಹಳ ಚಿಕ್ಕವಳು, ಆ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ, ನಿಜ ಹೇಳಬೇಕೆಂದರೆ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.  ಇದಕ್ಕೆ ವಿಜಯ್ ಅಭಿಮಾನಿಗಳು ಗರಂ ಆಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions