‘ಮಿಲ್ಕಿ ಬ್ಯೂಟಿ’ ತಮನ್ನಾ ಮದ್ವೆ ಯಾವಾಗಂತೆ ಗೊತ್ತಾ..?


Wednesday, June 12th, 2019 8:12 pm

ಸಿನಿಮಾ ಡೆಸ್ಕ್ :  ತಮನ್ನಾ ಸೌಂದರ್ಯಕ್ಕೆ ಫಿದಾ ಆಗಿರುವ ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಅದೇ ಮಿಲ್ಕಿ ಬ್ಯೂಟಿ ತಮನ್ನಾಗೆ ಮದ್ವೆ ಯಾವಾಗ ಎಂದು ಕೇಳಿದರೆ ಸದ್ಯಕಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ,. ಆದರೆ ಈಚೆಗೆ ತಮ್ಮ ಮದುವೆ ವಿಚಾರ ಕುರಿತು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ ‘  ತಾನಿನ್ನೂ ವೃತ್ತಿಯಲ್ಲಿ ಸಾಧನೆ ಮಾಡಬೇಕು, ಅಲ್ಲಿಯ ತನಕ ಮದುವೆ ಬಗ್ಗೆ ಯೋಚಿಸಲೂ ನನಗೆ ಸಮಯವಿಲ್ಲ ಎಂದು ತಮನ್ನಾ ಹೇಳಿದ್ದಾರೆ.

ಜೀವನದಲ್ಲಿ ನಾನು ಮಾಡಬೇಕಿರುವ ಕೆಲಸ ಸಾಕಷ್ಟು ಇದೆ. ಮದುವೆಗೂ ಮುನ್ನ ಸಾಕಷ್ಟು ಕೆಲಸ ಮಾಡಬೇಕಿದೆ.  ವಾಹನ ಚಲಾಯಿಸುವದನ್ನು ಇವೆಲ್ಲವನ್ನೂ ಮದುವೆಗೂ ಮುನ್ನವೇ ಕಲಿಯಬೇಕಿದೆ ಎಂದಿದ್ದಾರಂತೆ, ಸದ್ಯ ತಮನ್ನಾ ಹಿಂದಿಯಲ್ಲಿ ಖಾಮೋಷಿ, ಮಹಾಲಕ್ಷ್ಮಿ, ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions