ಸುಭಾಷಿತ :

Thursday, January 23 , 2020 5:58 PM

ವ್ಯಕ್ತಿಯ ’ಖಾಸಗಿ ಆಂಗ ಸ್ಪರ್ಶಿಸಿ’ ಟ್ರೋಲ್​ಗೆ ಒಳಗಾದ ನಟಿ ತಾಪ್ಸಿ ಪನ್ನು


Monday, August 12th, 2019 5:42 pm

ಸಿನಿಮಾಡೆಸ್ಕ್: ಬಹುಭಾಷಾ ನಟಿ ತಾಪ್ಸಿ ಪನ್ನು ನಟನೆಯ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ‘ಮಿಷನ್ ಮಂಗಲ್’ ಚಿತ್ರದ ಟ್ರೇಲರ್​ನಲ್ಲಿರುವ ವ್ಯಕ್ತಿಯ ಗುಪ್ತಾಂಗವನ್ನು ಸ್ಪರ್ಶಿಸುವ ದೃಶ್ಯವೀಗ ವಿವಾದವನ್ನು ಹುಟ್ಟಹಾಕಿದೆ.

ಹೌದು, ಬಹುಭಾಷಾ ನಟಿ ತಾಪ್ಸಿ ಪನ್ನು ನಟಿ ತಾಪ್ಸಿ ಡ್ರೈವಿಂಗ್ ಕಲಿಯುವ ಸನ್ನಿವೇಶವೊಂದಿದೆ.​ ಈ ವೇಳೆ ಕಾರಿನ ಗೇರ್​ ಬದಲಾಗಿ ತಪ್ಪಾಗಿ ಡ್ರೈವಿಂಗ್​ ಟೀಚರ್​ ಗುಪ್ತಾಂಗವನ್ನು ಹಿಡಿಯುತ್ತಾಳೆ. ಈ ವೇಳೆ ಆತ ನೋವಿನಿಂದ ಕಿರುಚಿಕೊಳ್ಳುವುದನ್ನು ಕಾಣಬಹುದಾಗಿದೆ.  ಇದೇ ವೇಳೆ ದೃಶ್ಯವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇರ್​ ಮಾಡಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೇ ರೀತಿ ಪುರುಷರು ಮಾಡಿದ್ರೆ ಸುಮ್ಮನಾಗ್ತಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions