ಸುದ್ದಿ ಸ್ಪೋಟ: ಅಮೆರಿಕಾದಲ್ಲಿ ಗೋಮಾಂಸ ತಿಂದಿದ್ದ ವಿವೇಕಾನಂದರು!? – ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ


Sunday, July 22nd, 2018 9:10 pm

ಉಡುಪಿ: ಅಮೆರಿಕದಲ್ಲಿ ವಿವೇಕಾನಂದರನ್ನುಗೋಮಾಂಸ ಎಂದು ತಿಂದಿದ್ದರು ಎಂದು ಚಿಂತಕ ಪ್ರಸನ್ನ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಭಾನುವಾರ ಹೇರಾಮ್.. ರಾಮಾಯಣ ಸಂವಾದದಲ್ಲಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡುತ್ತ ವಿವೇಕಾನಂದರನ್ನು ನಾವು ಹಿಂದು ಧರ್ಮವನ್ನು ಕಾಪಾಡಿದ ಮನುಷ್ಯ ಎಂದು ಕಾಣುತ್ತಿದ್ದೇವೆ. ಆದರೆ ವಿವೇಕಾನಂದರು ಅಮೆರಿಕದಲ್ಲಿ ಗೋಮಾಂಸತಿಂದಿದ್ದರು ಎಂದು ಅಂತ ಹೇಳಿದ್ದಾರೆ.

ಇದೇ ವೇಳೆ ಅವರು ಮಾತನಾಡಿ ತಾವು ಸೇವನೆ ಮಾಡುತ್ತಿರೋದು ಗೋಮಾಂಸ ಎಂದು ಅವರಿಗೆ ತಿಳಿದಿತ್ತು. ಅಲ್ಲದೇ ಈ ಕುರಿತು ಸ್ವತಃ ವಿವೇಕನಂದರು ಹೇಳಿಕೊಂಡಿದ್ದರು ಅಂತ ಹೇಳಿದ ಅವರು ರಾಮ ನಮ್ಮ ನಿಮ್ಮಂತ ಮನುಷ್ಯ. ರಾಮರಾಜ್ಯ ಅಂದರೆ ಗ್ರಾಮ ರಾಜ್ಯ ಆಗಬೇಕು. ರಾಮನಿಗಿಂತ ಹನುಮಂತ ಸಭ್ಯ ಮನುಷ್ಯ. ಆದೆ ಸದ್ಯ ಹನುಮನಿಗೆ ರಾಕ್ಷಸ ಸ್ವರೂಪವನ್ನು ಕೊಡಲಾಗಿದೆ. ಆಂಜನೇಯನನ್ನು ಭಜರಂಗಬಲಿಯಾಗಿ ನೇಮಿಸಲಾಗಿದೆ. ಯಾರನ್ನು ಬಲಿ ಕೊಡಲು ನೇಮಕ ಮಾಡಿದ್ದೇವೆ. ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಹುನ್ನಾರ ಎಬ್ಬಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣವಾದರೆ ನನಗೆ ಖುಷಿ. ಆದರೆ ಮಂದಿರದ ಹುನ್ನಾರವೇ ನನಗೆ ಆತಂಕ ವ್ಯಕ್ತಪಡಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions