ಸುಭಾಷಿತ :

Friday, November 22 , 2019 6:48 AM

‘ಮಾದಕ ಬೆಡಗಿ’ ಸನ್ನಿಲಿಯೋನ್ ಗೆ ಕಿರುಕುಳ


Friday, October 18th, 2019 9:15 pm

ಸಿನಿಮಾ ಡೆಸ್ಕ್  : ಮಾದಕ ಬೆಡಗಿ, ನಟಿ ಸನ್ನಿ ಲಿಯೋನ್ ಗೆ ನಟನೋರ್ವ ಕಿರುಕುಳ ನೀಡಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಇದು ಹೊಸ ಸುದ್ದಿ ಅಲ್ಲ, 2015 ರಲ್ಲಿ ನಡೆದ ಪ್ರಕರಣ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ನಟ ಕಂ ಮಾಡೆಲಿಂಗ್ ಪಾರಸ್ ಛಾಬ್ರಾ ವಿರುದ್ಧ ಇಂತಹ ಆರೋಪ ಕೇಳಿಬಂದಿತ್ತು. ಈಗ ಪಾರಸ್ ಅವರು ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ನ ಸ್ಪರ್ಧಿಯಾಗಿದ್ದಾರೆ.

ಸನ್ನಿ ಲಿಯೋನ್ ಬಾಲಿವುಡ್ ಪ್ರವೇಶಿಸುವ ಸಂದರ್ಭದಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಈಗ ಸನ್ನಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಪಾರಸ್ ಸಹ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ಸನ್ನಿ ಲಿಯೋನ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನ ನಿರೂಪಕಿಯಾಗಿದ್ದರು. ಈ ರಿಯಾಲಿಟಿ ಶೋನಲ್ಲಿ ಪಾರಸ್ ಕೂಡ ಸಹ ಸ್ಪರ್ಧಿಯಾಗಿದ್ದರು. ಶೋ ಬಿಡುವ ವೇಳೆ ಸನ್ನಿ ಲಿಯೋನ್ ಅವರನ್ನು ಇಂಪ್ರೆಸ್ ಮಾಡಲು ಪಾರಸ್ ಪ್ರಯತ್ನಿಸುತ್ತಿದ್ದರು. ಅಲ್ಲದೇ ಪಾರಸ್ ಸನ್ನಿ ಇದ್ದಲ್ಲಿ ಪದೇ ಪದೇ ಹೋಗೋದು, ಕೆಟ್ಟದಾಗಿ ಸ್ಪರ್ಶಿಸುವುದು ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions