ಕೇರಳ ಸಂತ್ರಸ್ತರಿಗೆ ಸನ್ನಿ ಲಿಯೋನ್ ಕೊಟ್ಟ ಹಣವೆಷ್ಟು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ!


Monday, August 20th, 2018 4:34 pm


ತಿರುವನಂತಪುರಂ: ಕೇರಳ ರಾಜ್ಯ ಕೇಳರಿಯದ ಪ್ರವಾಹದಿಂದಾಗಿ ಕೇರಳ ತತ್ತರಿಸಿ ಹೋಗಿದ್ದು, ಬಹುತೇಕ ನಿವಾಸಿಗಳು ಬೀದಿಗೆ ಬಂದಿದ್ದು, ಈ ನಡುವೆ ದೇಶದ ಮೂಲೆ, ಮೂಲೆಯಿಂದ ಕೇರಳಕ್ಕೆ ನೆರವಿನ ಹಸ್ತ ಹರಿದು ಬರತ್ತಿದೆ.

ಈ ನಡುವೆ  ಕೇರಳ ಪ್ರವಾಹ ಪರಿಹಾರ ನಿಧಿಗೆ ಸನ್ನಿ ಲಿಯೋನ್ 5 ಕೋಟಿ ರೂ. ನೀಡಿದ್ದಾರೆ. ಸನ್ನಿ ಲಿಯೋನ್ ಸಹಾಯದ ಬಗ್ಗೆ ಮಲೆಯಾಳಂ ನಿರ್ದೇಶಕ, ಬರಹಗಾರರಾದ ಅಜಯ್ ದೇವಲೋಕ ಪ್ರತಿಕ್ರಿಯಿಸಿ ಸನ್ನಿ ಲಿಯೋನ್‍ಗೆ ಧನ್ಯವಾದ ತಿಳಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions