ಬಾಲಿವುಡ್ ಹಾಟ್ ಸುಂದ್ರಿಗೆ ಬರ್ತ್ ಡೇ ಸಂಭ್ರಮ : ಪತಿ ಡೇನಿಯಲ್ ಭಾವನಾತ್ಮಕ ವಿಶ್


Monday, May 13th, 2019 7:25 pm

ಸಿನಿಮಾ ಡೆಸ್ಕ್ : ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ 37 ವಸಂತಗಳನ್ನು ಪೂರೈಸಿ 38 ಕ್ಕೆ ವಸಂತಕ್ಕೆ ಕಾಲಿಟ್ಟಿದ್ದಾರೆ.

ಅಭಿಮಾನಿಗಳು. ಬಾಲಿವುಡ್ ದಿಗ್ಗಜರು ಸನ್ನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇದೇ ಸಂತಸದಲ್ಲಿರುವ ಅವರ ಪತಿ ಡೇನಿಯಲ್ ವೇಬರ್ ಕೂಡ ಮುದ್ದಿನ ಹೆಂಡ್ತಿಗೆ ವಿಶಸ್ ತಿಳಿಸಿದ್ದಾರೆ. ಹೌದು.ಇನ್ಸ್ಟಾಗ್ರಾಂನಲ್ಲಿ ಡೇನಿಯಲ್ ಸನ್ನಿ ಬಗ್ಗೆ ಭಾವನಾತ್ಮಕವಾಗಿ ವಿಶ್ ಮಾಡಿದ್ದಾರೆ.

‘ ನಿಮ್ಮ ಬಗ್ಗೆ ಬರೆಯಬೇಕಾದ ಅನೇಕ,ವಿಷಯಗಳಿದೆ. ಅವೆಲ್ಲವನ್ನು ಪೋಸ್ಟ್ ನಲ್ಲಿ ವ್ಯಕ್ತಪಡಿಸುವುದು ಬಹಳ ಕಷ್ಟ.  ನೀವು ಮಹಾನ್, ಉದಾರ ಮತ್ತು ವಿನಮ್ರ ವ್ಯಕ್ತಿ. ಜೀನವದಲ್ಲಿ ನಿಮಗಿಂತ, ನೀವು ಇತರರಿಗೇ ಹೆಚ್ಚು ಸಹಾಯ ಮಾಡುತ್ತಿದ್ದನ್ನು ನಾನು ನೋಡಿದೆ. ನಿಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ ಪ್ರತಿಯೊಂದು ರಸ್ತೆಯಲ್ಲಿಯೂ ನಾನು ನಿಮ್ಮ ಜೊತೆ ಇದ್ದೇನೆ, ಹ್ಯಾಪಿ ಬರ್ತ್ ಡೇ ಎಂದು ಭಾವನಾತ್ಮಕವಾಗಿ ವಿಶ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions