ಇಂಗ್ಲಿಷ್-ವಿಂಗ್ಲಿಷ್ ಚಿತ್ರದಲ್ಲಿ ಶ್ರೀದೇವಿ ಜೊತೆ ನಟಿಸಿದ ನಟಿ ಸುಜಾತ ಕುಮಾರ್ ವಿಧಿವಶ


Monday, August 20th, 2018 2:29 pm

ಸಿನಿಮಾ ಡೆಸ್ಕ್ : ಬಾಲಿವುಡ್​ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುಜಾತಾ ಕುಮಾರ್​ ಕ್ಯಾನ್ಸರ್​ನಿಂದಾಗಿ ಸಾವನ್ನಪ್ಪಿದ್ದಾರೆ.

ಕೆಲ ದಿನಗಳಿಂದ ಮೆಟಾಸ್ಟಟಿಕ್ ಕ್ಯಾನ್ಸರ್ ​ಖಾಯಿಲೆಯಿಂದ ಬಳಲುತ್ತಿದ್ದ ಸುಜಾತಾ, ಸಾವನ್ನಪ್ಪಿರುವ ವಿಷಯವನ್ನು ಅವರ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಸುಜಾತಾ, ಬಾಲಿವುಡ್​​ನ ‘ಇಂಗ್ಲಿಷ್-ವಿಂಗ್ಲಿಷ್’ ಚಿತ್ರದಲ್ಲಿ ಮೇರು ನಟಿ, ದಿವಂಗತ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದರು. ಇದಲ್ಲದೆ ರಂಜನಾ, ಸಲಾಮ್-ಇ-ಇಷ್ಕ್ ಮತ್ತು ಗೋರಿ ತೆರೆ ಪ್ಯಾರ್ ಮೇನ್ ಚಿತ್ರಗಳಲ್ಲಿ ನಟಿಸಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions