ಸುಭಾಷಿತ :

Monday, September 23 , 2019 3:52 PM

ಸಲ್ಮಾನ್ ಖಾನ್ ಗೆ `ಪೇಪರ್ ಟೈಗರ್’ ಎಂದ ಬಾಲಿವುಡ್ ಗಾಯಕಿ!


Tuesday, June 18th, 2019 8:07 am

ಸಿನಿಮಾಡೆಸ್ಕ್ : ಸಲ್ಮಾನ್ ಖಾನ್ ಒಬ್ಬ ಪೇಪರ್ ಟೈಗರ್ ಎನ್ನುವ ಮೂಲಕ ಬಾಲಿವುಡ್ ಗಾಯಕಿ ಸೋನಾ ಮಹಾಪಾತ್ರ ಅವರು ಮತ್ತೊಮ್ಮೆ ಸಲ್ಮಾನ್ ಖಾನ್ ವಿರುದ್ಧ ಗರಂ ಆಗಿದ್ದಾರೆ.

ಸಲ್ಮಾನ್ ಖಾನ್ ಅವರ ಭಾರತ್ ಸಿನಿಮಾ ಕಲೆಕ್ಷನ್ ನ ಕುರಿತು ಟ್ವೀಟ್ ಮಾಡಿರುವ ಸೋನಾ ಮಹಾಪಾತ್ರ, ಸಲ್ಮಾನ್ ಖಾನ್ ನಟಿಸಿರುವ ಭಾರತ್ ಸಿನಿಮಾಗೆ ಹೈಪ್, ಭಾರಿ ಮಟ್ಟದಲ್ಲಿ ಪ್ರಮೋಷನ್ ಮಾಡಿದರೂ ಒಂದು ವಾರ ಕೂಡ ಕಲೆಕ್ಷನ್ ಸ್ಥಿರವಾಗಿ ಇರಲಿಲ್ಲ. ಇಂತಹ ಫಿಲ್ಮಿ ಸುಪರ್ ಸ್ಟಾರ್ ಗಳನ್ನು ಏನನ್ನಬೇಕು? ಇದರ ಜೊತೆಗೆ ಪೇಪರ್ ಟೈಗರ್ ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ಈ ಹಿಂದೆ ಮಹಾಪಾತ್ರ, ಭಾರತ್ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಹೊರಬಿದ್ದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದರು. ಪ್ರಿಯಾಂಕಾರನ್ನು ಸಮರ್ಥಿಸುತ್ತಾ ತನ್ನದೇ ಶೈಲಿಯಲ್ಲಿ ಸಲ್ಮಾನ್ ಖಾನ್ ಗೆ ಖಡಕ್ ಉತ್ತರ ನೀಡಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions