ಮಜ್ಜಿಗೆಯಿಂದ ಮುಖ ತೊಳೆದರೆ ಸಾಫ್ಟ್ ಸಾಫ್ಟ್ ತ್ವಚೆ ನಿಮ್ಮದಾಗುತ್ತೆ


Thursday, October 11th, 2018 1:12 pm

ಸ್ಪೆಷಲ್ ಡೆಸ್ಕ್ : ಸ್ಮೂತ್ ಆಗಿರುವ ತ್ವಚೆ ಪಡೆಯುವುದು ಎಲ್ಲಾ ಹುಡುಗಿಯರ ಕನಸಾಗಿರುತ್ತದೆ. ನೋಡಿದ ಕೂಡಲೇ ಮುದ್ದಾಡುವಂತೆ ಫೀಲ್ ಆಗಬೇಕು ಅಂತಹ ತ್ವಚೆ ನನಗೂ ಇರಬಾರದೇ ಎಂದು ಅಂದುಕೊಳ್ಳುತ್ತಾರೆ. ಅಂತ ತ್ವಚೆ ನಿಮ್ಮದಾಗಲೂ ಕೆಲವೊಂದು ಟಿಪ್ಸ್ ಗಳನ್ನ ನೀವು ಫಾಲೋ ಮಾಡಿ.

ರೋಸ್ ವಾಟರ್ ಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿದರೆ ಚರ್ಮ ನಯವಾಗುತ್ತೆ
ಅಲೋವೆರಾವನ್ನು ಮುಖಕ್ಕೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ಇದರಿಂದ ಉತ್ತಮ ತ್ವಚೆ ನಿಮ್ಮದಾಗುತ್ತದೆ
ಮಜ್ಜಿಗೆ ಬಳಸಿ ನಿಮ್ಮ ಮುಖ ತೊಳೆಯಿರಿ. ಇದರಿಂದ ನಿಮ್ಮ ಚರ್ಮ ನುಣುಪಾಗುತ್ತೆ
ಮೊಟ್ಟೆಯ ಹಳದಿ ಲೋಳೆ ಮುಖಕ್ಕೆ ಹಚ್ಚಿ ನಂತರ ತೊಳೆಯಿರಿ. ಹೀಗೆ ಮಾಡೋದ್ರಿಂದ ನಿಮ್ಮ ಮುಖದ ಚರ್ಮ ಹೊಳೆಯುತ್ತೆ
ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿ
ಓಟ್ಸ್​ ಪುಡಿ ಜತೆಗೆ ನಿಂಬೆಹಣ್ಣಿನ ರಸ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ
ಪರಂಗಿ ಹಣ್ಣು ಮತ್ತು ಬಾಳೆಹಣ್ಣನ್ನು ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ
ಟೊಮಾಟೊ ಪೇಸ್ಟ್​ ಮಾಡಿ ಸ್ವಲ್ಪ ಮೊಸರು ಮತ್ತು ರೋಸ್​ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions