ಮುಖದಲ್ಲಿರುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್


Monday, October 8th, 2018 7:36 pm

ಸ್ಪೆಷಲ್ ಡೆಸ್ಕ್ : ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಹೆಚ್ಚಾಗಿ  ಕಾಣಿಸುತ್ತಿದೆಯೇ.. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮುಖದಲ್ಲಿ ನೆರಿಗೆ ನಿವಾರಣೆ ಹೋಗಲಾಡಿಸಲು ಏನೇನು ಟಿಪ್ಸ್ ಇದೆ ಎಂಬುದನ್ನು ತಿಳಿಸಿಕೊಡ್ತೀವಿ.

ಪಾಲಾಕ್ ಸೊಪ್ಪು ಮತ್ತು ತರಕಾರಿಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಪಾಲಾಕ್  ಸೊಪ್ಪನ್ನು ಹೆಚ್ಚು ಬಳಸುವುದರಿಂದ ಮುಖದಲ್ಲಿ ನೆರಿಗೆ ನಿವಾರಣೆಯಾಗುತ್ತದೆ. ಕಾಣಿಸುತ್ತಿವೆಯೇ? ಇದಕ್ಕೆ ಕಾರಣ ನಿಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ. ನೀವು ಇದನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಮಾರ್ಪಾಡು ಮಾಡುವುದರೊಂದಿಗೆ ಸುಲಭವಾಗಿ ನಿಭಾಯಿಸಬಹುದು. ಸೊಪ್ಪು, ತರಕಾರಿಗಳನ್ನು ಬಳಸಿ.

ಪಾಲಾಕ್ ಸೊಪ್ಪನ್ನು ಹೆಚ್ಚು ಬಳಸುವುದರಿಂದ ಇದರಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅಕಾಲಿಕ ಚರ್ಮದ ಸುಕ್ಕು, ಗೆರೆಗಳನ್ನು ತಡೆಯುತ್ತದೆ.

ಜೊತೆಗೆ ಆಗಸೆ ಬೀಜಗಳು ನಿಮ್ಮ ಚರ್ಮದ ತಾಜಾತನ ಹೆಚ್ಚಾಗಿಸುತ್ತವೆ ಮತ್ತು ಚರ್ಮಕ್ಕೆ ಹೊಳಪು ತಂದು ಕೊಡುತ್ತವೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions