ಸುಭಾಷಿತ :

Saturday, October 19 , 2019 4:38 PM

‘ನಾವು ಸೋತರೆ ಈ ಸರ್ಕಾರ ಇರುತ್ತಾ’!? ವೇದಿಕೆಯಲ್ಲೇ ಜೆಡಿಎಸ್​ ನಾಯಕರಿಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ


Sunday, April 14th, 2019 5:50 pm


ಮೈಸೂರು: ಮೈಸೂರಿನಲ್ಲಿ ನಾವು ಸೋತರೆ ಸಜಾರ ಇರುತ್ತಾ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಇಂದು ಮೈಸೂರಿನ ಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ ಮಂತ್ರಿಯಾಗಿರೋದು ಜಿಟಿಡಿ ಹಾಗೂ ಸಾ.ರಾ ಮಹೇಶ್ ಅಂತ ಹೇಳಿದರು.

ಇನ್ನು ಇದೇ ವೇಳೆ ಅವರು ಚಾಮುಂಡೇಶ್ವರಿಯಲ್ಲಿ ನಾನು ಮತ್ತೊಮ್ಮೆ ಚುನಾವಣೆಗೆ ನಿಲ್ಲುವುದಿಲ್ಲ ಅಂತ ಹೇಳಿದರು. ಇನ್ನು ಸಿದ್ದರಾಮಯ್ಯರವರ ಈ ಮಾತಿನಿಂದ ದೋಸ್ತಿ ಸರಕಾರದಲ್ಲಿ ಹೊಸ ಚರ್ಚೆ ಕಾರಣವಾಗಿದ್ದು, ಒಂದು ವೇಳೆ ಅಪ್ಪಿ ತಪ್ಪಿ ಏನಾದ್ರು ಮೈಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತರೆ ದೋಸ್ತಿ ಸರಕಾರದ ಕಥೆ ಏನು ಅನ್ನೊಂದು ಈಗ ದೊಡ್ಡ ಪ್ರಶ್ನೆಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions