ಸುಭಾಷಿತ :

Saturday, December 14 , 2019 9:18 AM

Breaking : ಧರ್ಮಸ್ಥಳದಲ್ಲಿ ಮಹಾಮಜ್ಜನಕ್ಕಾಗಿ ಹಾಕಿದ್ದ ಚಪ್ಪರ ಕುಸಿತ, ಹಲವರು ಸಿಲುಕಿರುವ ಶಂಕೆ


Thursday, February 14th, 2019 2:34 pm

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ‍್ಯಗಳು ನಡೆಯುತ್ತಿದ್ದಾವೆ.  ಈ ನಡುವೆ  ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಾಹುಬಲಿ ಬೆಟ್ಟದ ಅಡಿಯಲ್ಲಿ ಹಾಕಲಾಗಿದ್ದ  ಚಪ್ಪರ ಕುಸಿದ ಘಟನೆ ನಡೆದಿದ್ದು, ಚಪ್ಪರದ ಅಡಿಯಲ್ಲಿ ಹಲವು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನ ಸ್ಥಳಕ್ಕೆ ಫೊಲೀಸ್ ಸಿಬ್ಬಂದಿ, ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು ರಕ್ಷಣ ಕಾರ‍್ಯದಲ್ಲಿ ತೊಡಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಘಟನೆಯಲ್ಲಿ ಕೆಲವು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪೆಂಡಾಲ್ ನಲ್ಲಿ ಇಡಲಾಗಿದ್ದ ಎಲ್. ಇ ಡಿ ಸ್ಕ್ರೀನ್ ಗಳು ಸೇರಿದಂತೆ ಕೆಲ ಸಾಮಾನುಗಳು ಹಾಳಾಗಿವೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions