ಸಿಎಂ ಹೆಚ್ಡಿಕೆ ದಂಗೆ ಹೇಳಿಕೆ : ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದೇನು?


Friday, September 21st, 2018 12:17 pm

ಬೆಂಗಳೂರು : ರಾಜ್ಯದಲ್ಲಿ ದಂಗೆ ಎಬ್ಬಿಸಿ ಈಗ ಕುಮಾರಸ್ವಾಮಿ ನಾನು ಹಾಗೇ ಹೇಳಿಲ್ಲ ಅಂತಾರೆ, ಅವರ ದಂಗೆ ಹೇಳಿಕೆಗೆ ನಿನ್ನೆ ಯಡಿಯೂರಪ್ಪ ಅವರ ಮನೆ ಮೇಲೆ ನಡೆದ ದಾಳಿಯೇ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಗಲಭೆ ಸಂಬಂಧ ಇಂದು ರಾಜ್ಯಪಾಲರ ಭೇಟಿಗೆ ಸಂಜೆ 4 ಕ್ಕೆ ಸಮಯ ಅವಕಾಶ ಕೇಳಿದ್ದೇವೆ. ಸಮಯಾವಕಾಶ ಸಿಕ್ಕಿದ್ರೆ, ಸಂಜೆ 4 ಕ್ಕೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಚೋರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಪ್ರಧಾನಿಯನ್ನು ಚೊರ್ ಎಂದು ಸಂಬೋಧಿಸಿದ ರಾಹುಲ್ ಗಾಂಧಿ ತಕ್ಷಣ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions