ಸ್ನಾನಕ್ಕೆ ಹೋದವಳ ಬಳಿ ಸೆಲ್ಫೀ ಕೇಳಿದ ಪ್ರಿಯಕರ ಮುಂದೇನಾಯ್ತು ಗೊತ್ತಾ? (VIDEO)


Tuesday, February 7th, 2017 7:19 pm

ನ್ಯೂಸ್‌ಡೆಸ್ಕ್‌: ಯುವತಿಯೊಬ್ಬಳು ಸ್ನಾನಕ್ಕೆ ಹೊರಟಾಗ ಪ್ರಿಯಕರ ಫೋಟೋ ಕಳುಹಿಸಲು ಕೇಳಿಕೊಂಡಿದ್ದಾನೆ. ಮೊದಲು ಇಲ್ಲ ಅಂದ ಪ್ರಿಯತೆಮೆ ನಂತರ ಒಪ್ಪಿಕೊಂಡು ವಿಡಿಯೋವನ್ನು ಸೆಂಡ್‌ ಮಾಡಿದ್ದಾಳೆ. ಅದರೆ ತನ್ನ ಬಾಯ್‌ ಫ್ರೆಂಡ್‌ಗೆ ಅಲ್ಲ ಬದಲಿಗೆ ತನ್ನ ಅಪ್ಪನಿಗೆ.

ವಿಡಿಯೋ ನೋಡಿ ಶಾಕ್‌ ಆದ ತಂದೆ ತನ್ನ ಮಗಳಿಗೆ ಈ ಬಗ್ಗೆ ನಿನ್ನ ತಾಯಿಗೆ ಹೇಳುವೆ ಎಂದು ಹೇಳುತ್ತಾನೆ, ಕೊನೆಗೆ ಹೆಂಡತಿಗೆ ದೂರು ನೀಡುವ ಅವರಸರದಲ್ಲಿ, ಆ ಫೋಟೋ ಹೆಂಡತಿಗೆ ಕಳುಹಿಸುವ ಬದಲು ತನ್ನ ಕಚೇರಿಯ ಗ್ರೂಪ್’ಗೆ ಕಳುಹಿಸಿ ದೊಡ್ಡ ಪ್ರಮಾದ ಮಾಡುತ್ತಾನೆ, ಕೊನೆಗೆ ಆ ಗ್ರೂಪ್‌ನಲ್ಲಿ ಸದ್ಯಸರು ಆತನಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ.

ಒಂದು ನಿಮಿಷ ನೀವು ಇಷ್ಟು ಸಮಯ ಓದಿದ್ದು, ನಿಜವಾದ ಘಟನೆ ಅಲ್ಲ ಬದಲಿಗೆ ಸಾಮಾಜಿಕ ಕಳಕಳಿ ಹುಟ್ಟಿಸುವ ಸಲುವಾಗಿ ವಿಡಿಯೋವೊಂದು ತಯಾರಾಗಿರುವ ವಿಡಿಯೋವೊಂದರ ಸಾರಾಂಶ.  

ಇಂದು ನಾವು ಸೆಲ್ಫಿ ಜಮಾನದಲ್ಲಿ ಇದ್ದೀವಿ. ಅತುರ ಅತುರವಾಗಿ ವರ್ತನೆ ಮಾಡಿ ಪಜೀತಿಗೆ ಸಿಕ್ಕಿ ಹಾಕಿಕೊಂಡು ಕೊನೆಗೆ ಆತ್ಮಹತ್ಯೆಗೂ ಮನಸ್ಸು ಮಾಡಿ ಪ್ರಾಣ ಕಳೆದುಕೊಳ್ಳುವುದು ಹೆಚ್ಚು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡರೆ ಏನೆಲ್ಲ ಅನಾಹುತಗಳನ್ನು ನಾವು ನೋಡಬಹುದು ಎನ್ನುವದಕ್ಕೆ ಈ ವಿಡಿಯೋದಲ್ಲಿದೆ ನೀವು ನೋಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions