ಸುಭಾಷಿತ :

Friday, November 22 , 2019 6:47 AM

‘ಈ ಬಡ ಮಹಿಳೆಗೆ ಉಡುಪು ನೀಡಿ ಸಹಾಯ ಮಾಡಿ’…?!


Thursday, October 17th, 2019 8:16 pm

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಸಾರಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದ್ದಾರೆ. ಹೌದು, ನಟಿ ಸಾರಾ ಅಲಿಖಾನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದೆ.

ಯೆಸ್, ಇತ್ತೀಚೆಗೆ ಸಾರಾ ಅವರು ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಹರಿದ ಜೀನ್ಸ್ ಧರಿಸಿ ಫೊಟೋಗೆ ಫೋಸ್ ನೀಡಿದ್ದರು. ಸಾರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಸಾರಾ ಧರಿಸಿ ಜೀನ್ಸ್ ಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದ್ದು, ಆಕೆಯನ್ನು ಭಿಕ್ಷುಕಿ ಎಂದು ಟ್ರೋಲ್ ಮಾಡಲಾಗುತ್ತಿದೆ. ದೀಪಾವಳಿ ಹಬ್ಬ ಕೂಡ ಬರುತ್ತಿದೆ. ಈ ಬಡ ಮಹಿಳೆಗೆ ಉಡುಪು ನೀಡಿ ಸಹಾಯ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions