ತ್ರಿಪುರ ಸುಂದರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ಶೋಭರಾಜ್


Thursday, July 19th, 2018 4:31 pm


ಮೈಸೂರು: ಸ್ಯಾಂಡಲ್​ವುಡ್ ಹ್ಯಾಂಡ್​​ಸಮ್ ವಿಲನ್ ಎಂದೇ ಹೆಸರಾದ ನಟ ಶೋಭರಾಜ್ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ತಮ್ಮ ಪತ್ನಿಯೊಂದಿಗೆ ಟಿ. ನರಸೀಪುರದ ಮೂಗೂರು ಗ್ರಾಮದ ತ್ರಿಪುರ ಸುಂದರಿ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ತ್ರಿಪುರ ಸುಂದರಿ ದೇವಿ ದೇವಸ್ಥಾನಕ್ಕೆ ಶೋಭರಾಜ್ ಆಗ್ಗಾಗ್ಗೆ ಬರುತ್ತಾರೆ ಎನ್ನಲಾಗಿದೆ. ವಿಶೇಷ ಪೂಜೆ ನಂತರ ದೇಗುಲದ ಆಡಳಿತ ಮಂಡಳಿ ನಟ ಶೋಭರಾಜ್​​​​​ಗೆ ಸನ್ಮಾನ ಮಾಡಿತು. ಇನ್ನು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಾರ್ವಜನಿಕರು ಶೋಭರಾಜ್ ಬಳಿ ಆಟೋಗ್ರಾಫ್ ಪಡೆದು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions