ಸುಭಾಷಿತ :

Sunday, January 26 , 2020 4:17 AM

ಉಪ್ಪಿನಿಂದ ಅರೋಗ್ಯ… ಹೇಗೆ ? ಏನು ಅನ್ನೋದನ್ನು ನೀವು ತಿಳಿದುಕೊಳ್ಳಿ


Sunday, July 14th, 2019 2:01 pm

ಸ್ಪೆಷಲ್ ಡೆಸ್ಕ್ : ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಕೇ ಬೇಕು. ಹಾಗಂತ ಉಪ್ಪನ್ನು ಹೆಚ್ಚು ಹೆಚ್ಚು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದೆ ಉಪ್ಪಿನಲ್ಲಿ ಆರೋಗ್ಯಕ್ಕೆ ಲಾಭವೂ ಇದೆ. ಹೇಗೆ ಏನು ಅನ್ನೋದನ್ನು ನೀವೂ ನೋಡಿ…

ಮಾಡಬೇಕಾದ್ದು ಇಷ್ಟ : ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಕಲ್ಲುಪ್ಪು ಬೆರೆಸಿ ಸೇವಿಸಿ.

ಬೊಜ್ಜು ನಿವಾರಣೆ : ಉಪ್ಪು ಬೊಜ್ಜನ್ನು ನಿವಾರಣೆ ಮಾಡುತ್ತದೆ. ಇದರಿಂದ ತೂಕ ಕಡಿಮೆಯಾಗಿ ಫಿಟ್‌ ಆಗುತ್ತೀರಿ.

ಗಟ್ಟಿಮುಟ್ಟಾದ ಮೂಳೆಗಳು : ಈ ಉಪ್ಪಿನಲ್ಲಿ ಕ್ಯಾಲ್ಶಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪ್ರತಿದಿನ ಸೇವಿಸಿದರೆ ಮೂಳೆಗಳು ಗಟ್ಟಿಮುಟ್ಟಾಗುತ್ತವೆ.

ಆರೋಗ್ಯಕರ ಸ್ಕಿನ್‌ : ಈ ನೀರು ಸೇವನೆ ಮಾಡಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಲ್ಫರ್‌ ಮತ್ತು ಕ್ರೋಮಿಯಮ್‌ ಸಿಗುತ್ತದೆ. ಇದು ಸ್ಕಿನ್‌ನ್ನು ಸಾಫ್ಟ್‌ ಮತ್ತು ಕ್ಲೀನ್‌ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ ದೂರ : ಉಪ್ಪನ್ನು ಪ್ರತಿದಿನ ಮುಂಜಾನೆ ನೀರಿಗೆ ಬೆರೆಸಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ನಿದ್ರೆ ಸಮಸ್ಯೆ ದೂರ : ಈ ನೀರನ್ನು ಸೇವನೆ ಮಾಡುವುದರಿಂದ ಸ್ಟ್ರೆಸ್‌ ಹಾರ್ಮೋನ್‌ ಲೆವೆಲ್‌ ಕಡಿಮೆಯಾಗುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಮಸಲ್ಸ್‌ ನೋವು ದೂರ : ಇದನ್ನು ಸೇವನೆ ಮಾಡಿದರೆ ಮಸಲ್ಸ್‌ಗೆ ರಿಲ್ಯಾಕ್ಸ್‌ ಉಂಟಾಗುತ್ತದೆ. ಜೊತೆಗೆ ಮಸಲ್ಸ್‌ ನೋವು ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions