ಸುಭಾಷಿತ :

Monday, September 23 , 2019 3:54 PM

ಪ್ರಭಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ : `ಸಾಹೋ’ ಚಿತ್ರದ 2 ನೇ ಟೀಸರ್ ರಿಲೀಸ್!


Thursday, June 13th, 2019 11:46 am

ಸಿನಿಮಾಡೆಸ್ಕ್ : ಬಾಹುಬಲಿ-2 ಚಿತ್ರದ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ `ಸಾಹೋ’ ಚಿತ್ರದ ಎರಡನೇ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಚಿತ್ರದ ಟೀಸರ್ ನಲ್ಲಿ ಅದ್ಭುತ ಆ್ಯಕ್ಷನ್ ದೃಶ್ಯಗಳು, ಉತ್ತಮ ಛಾಯಾಗ್ರಹಣ, ಹಿನ್ನಲೆ ಸಂಗೀತ ಅಧ್ಭುತವಾಗಿದ್ದು, ಪ್ರಭಾಸ್-ಶ್ರದ್ಧಾ ಕಪೂರ್ ಜೋಡಿ ಮೋಡಿ ಮಾಡಿದೆ.  ಸಾಹೋ ಚಿತ್ರ ಹೈ ಬಜೆಟ್ ನಲ್ಲಿ ಸಿದ್ದವಾಗಿರುವ ಸಿನಿಮಾವಾಗಿದ್ದು, ಸಾಹಸ ದೃಶ್ಯಗಳಿಗೇ 90 ಕೋಟಿ ರೂ. ಖರ್ಚು ಮಾಡಲಾಗಿದೆ.

ಸಾಹೋ ಚಿತ್ರವು ಸ್ವಾತಂತ್ರ ದಿನಾಚರಣೆ ಆಗಸ್ಟ್ 15 ರಂದು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions