ಹಾಸನದಿಂದ ಸೊಲ್ಲಾಪುರಕ್ಕೆ ನೂತನ ರೈಲು ಸಂಚಾರ : ಹಸಿರು ನಿಶಾನೆ ತೋರಿಸಿದ ರೇವಣ್ಣ


Thursday, June 14th, 2018 8:00 pm

ಹಾಸನ : ಹಾಸನದಿಂದ ಸೊಲ್ಲಾಪುರ ನಡುವೆ ರೈಲು ಸಂಚಾರ ಇಂದಿನಿಂದ ಆರಂಭವಾಗಿದ್ದು., ಹೊಸ ರೈಲು ಸಂಚಾರಕ್ಕೆಸಚಿವ ಹೆಚ್ ಡಿ ರೇವಣ್ಣ ಹಸಿರು ನಿಶಾನೆ ತೋರಿಸಿದರು.

ಇದರಿಂದಾಗಿ ಹಾಸನ ಜಿಲ್ಲೆಯಿಂದ ಮಂತ್ರಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸೊಲ್ಲಾಪುರ ಎಕ್ಸ್ ಪ್ರೆಸ್ ಹೆಸರಿನ ಈ ರೈಲು ಯಶವಂತಪುರದಿಂದ ಹಾಸನದವರೆಗೆ ಸೂಫರ್ ಫಾಸ್ಟ್ ರೈಲಾಗಿ ಪರಿವರ್ತನೆಗೊಳ್ಳಲಿದೆ. ಹಾಸನದಿಂದ ಪ್ರತಿದಿನ ಸಂಜೆ 4. 10 ಕ್ಕೆ ಹೊರಡುವ ರೈಲು ಯಶವಂತಪುರ ಮಾರ್ಗವಾಗಿ ಮುಂಜಾನೆ 8 : 40 ಕ್ಕೆ ಸೊಲ್ಲಾಪುರ ತಲುಪಲಿದೆ.

ಸಾಂದರ್ಭಿಕ ಚಿತ್ರ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions