ಹಾಕಿ ಸ್ಟಿಕ್ ಹಿಡಿದ ರೆಹಮಾನ್, ಶಾರೂಖ್! ಕಾರಣ ಏನು ಗೊತ್ತಾ?


Monday, November 19th, 2018 8:51 am

ಸಿನಿಮಾಡೆಸ್ಕ್ : ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹಾಗೂ ಶಾರೂಖ್ ಖಾನ್ ಅವರು ಹಾಕಿ ಸ್ಟಿಕ್ ಹಿಡಿದು ಪ್ರೋಮೋ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಹಾಕಿ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ತಿಂಗಳ 28 ರಿಂದ ಟೂರ್ನಿ ಆರಂಭವಾಗಲಿದೆ. ಹಾಗಾಗಿ, ಹಾಕಿ ವಿಶ್ವಕಪ್ ನಲ್ಲಿ ಭಾರತೀಯರಿಗೆ ಜೋಷ್ ತುಂಬುವ ಉದ್ದೇಶದಿಂದ ರೆಹಮಾನ್ ಒಂದು ಪ್ರೋಮೋ ಸಾಂಗ್ ರಿಲೀಸ್ ಮಾಡಿದ್ದಾರೆ.

ಜೈ ಹಿಮದ್ ಜೈ ಇಂಡಿಯಾ ಎಂಬ ಶೀರ್ಷಿಕೆಯಡಿಯಲ್ಲಿ 46 ಸೆಕೆಂಡ್ ಗಳ ಈ ಪ್ರೋಮೋ ಸಾಂಗ್ ನಲ್ಲಿ ಶಾರೂಖ್ ಖಾನ್ ಕೂಡ ಇದ್ದಾರೆ. ಈ ಹಾಡಿನಲ್ಲಿ ದಕ್ಷಿಣ ಭಾರತದ ನಟಿ ನಯನತಾರಾ ನೃತ್ಯ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions