ಸುಭಾಷಿತ :

Monday, September 23 , 2019 3:55 PM

ಪಡಿತರ ರೇಷನ್‌ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್‌ ಕಡ್ಡಾಯ


Monday, May 20th, 2019 8:08 am


ಬೆಂಗಳೂರು: ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇದೇ ಮೊದಲ ಬಾರಿಗೆ ಇ-ಕೆವೈಸಿ ವಿಧಾನವನ್ನು ಅನುಸರಿಸುವುದಕ್ಕೆ ಮುಂದಾಗಿದೆ.

ಇದೇ ಜೂನ್‌ 1ರಿಂದ ಇ-ಕೆವೈಸಿ ಆರಂಭವಾಗಲಿದ್ದು, ಇ-ಕೆವೈಸಿ ಸಲುವಾಗಿ ಪಡಿತರ ಸದ್ಯಸರೆಲ್ಲರೂ ರೇಷನ್‌ ಅಂಗಡಿಗೆ ಹೋಗಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡಬೇಕಾಗಿದೆ..  ಇನ್ನು ಇ-ಕೆವೈಸಿ ಅಪ್‌ಡೆಟ್‌ ವ್ಯವಸ್ಥೆಯು ಒಂದು ಬಾರಿ ಮಾತ್ರ ನಡೆಯಲಿದ್ದು, ಎಲ್ಲ ಸದ್ಯಸರು ಪ್ರತಿ ತಿಂಗಳು ಕುಟುಂಬದ ಯಾವುದೇ ಒಬ್ಬ ಸದ್ಯಸ ಒಂದು ಪಡಿತರ ಪಡೆಯಬಹುದಾಗಿದೆ.  ಇನ್ನು ವೃದ್ದರು, ಕುಷ್ಟರೋಗಿಳು, ವಿಶೇಷಚೇತನರು, (ಬೆರಳುಗಳಿಲ್ಲದವರು) ಎಂಡೋಸಲ್ಛಾನ್‌ ಪೀಡಿತರಿಗೆ ಇ-ಕೆವೈಸಿ ಅಪ್‌ಡೇಟ್‌ ನಿಂದ ವಿನಾಯತಿ ನೀಡಲಾಗಿದೆ. ಇಂತಹವರ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆಹಾರ ನಿರೀಕ್ಷಕರಿಗೆ ಇಲಾಖೆ ಹೇಳಿದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions