-->

ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್ ಮಾಡಿದ ಕಿಡಿಗೇಡಿಗಳು..!


Monday, April 15th, 2019 7:48 pm

ಸಿನಿಮಾ ಡೆಸ್ಕ್ :  ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ತನ್ನ ನಟನೆ ಹಾಗೂ ಹಾಟ್ ಲುಕ್ ನಿಂದಲೇ ಅದೆಷದ್ಟೋ ಮಂದಿ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

ಸದ್ಯ ಈ ಬೆಡಗಿ ಹಿಂದಿಯ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ನಟಿಸುತ್ತಿದ್ದು, ಚಿತ್ರದ ಹಾಡಿನ ಫೋಟೋವೊಂದರಲ್ಲಿ ರಕುಲ್ ಅವರ ಖಾಸಗಿ ಅಂಗ ಕಾಣುವಂತೆ ಕಿಡಿಕೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ವೈರಲ್  ಆದ ಫೋಟೋದಲ್ಲಿ ರಕುಲ್ ಪ್ರೀತ್ ಪಿಂಕ್ ಗೋಲ್ಡನ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು. ಈ ಫೋಟೋವನ್ನು ಕಿಡಿಕೇಡಿಗಳು ಬದಲಿಸಿ ಖಾಸಗಿ ಭಾಗಗಳು ಕಾಣುವಂತೆ ಎಡಿಟ್ ಮಾಡಿದ್ದಾರೆ. ಅಲ್ಲದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions