ನಾನು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಅಂದಳು ಈ ಬಾಲಿವುಡ್‌ ನಟಿ


Wednesday, April 17th, 2019 11:43 am


ಸಿನಿಮಾಡೆಸ್ಕ್‌: ನಾನು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಅಂತ ಬಾಲಿವುಡ್ ನಟಿ ಮಹಿಕಾ ಶರ್ಮ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಮಹಿಕಾ ರಾಹುಲ್ ಗಾಂಧಿ ವಿಚಾರವಾಗಿ ಪೋಸ್ಟ್ ಹಾಕಿದ್ದಾರೆ’

ರಾಹುಲ್ ಗಾಂಧಿ ಅವರು ತಮ್ಮ ಮಾತುಗಳಿಂದ ಸದಾ ಜನರನ್ನು ನಗಿಸುತ್ತಿರುತ್ತಾರೆ. ಪ್ರಜೆಗಳು ಕೂಡಾ ಅವರ ಮಾತುಗಳನ್ನು ಸದಾ ಎಂಜಾಯ್ ಮಾಡುತ್ತಿರುತ್ತಾರೆ. ಇದಲ್ಲದೇ ರಾಜನಾದವನಿಗೆ ಸದಾ ಪ್ರಜೆಗಳನ್ನು ನಗಿಸುವ ಗುಣವಿರುತ್ತದೆ. ಆದ್ದರಿಂದ ನಾನು ರಾಹುಲ್ ಅವರನ್ನು ತುಂಬಾ ಪ್ರೀತಿಸುತ್ತೇನೆ ಅಂತ ಅವರು ಬರೆದುಕೊಂಡಿದ್ದಾರೆ.
ಇನ್ನು ಮಹಿಕಾ ದಿ ವಿಶಿಂಗ್ ಟ್ರೀ, ಮರ್ದಾನಿ, ಪೊಲೀಸ್ ಫ್ಯಾಕ್ಟರಿ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions