ಸಲ್ಮಾನ್ ನಟನೆಯ ‘ರೇಸ್-3’ ಸಿನಿಮಾ ನಾಳೆ ಬಿಡುಗಡೆ


Thursday, June 14th, 2018 7:28 pm

ಸಿನಿಮಾ ಡೆಸ್ಕ್ :  ನಟ ಸಲ್ಮಾನ್ ನಟಿಸಿದ  ‘ರೇಸ್ 3’  ಸಿನಿಮಾ ನಾಳೆ ( ಜೂ.15) ರಂದು  ತೆರೆಗೆ ಬರುತ್ತಿದೆ. 

ರೇಸ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್, ಅನಿಲ್ ಕಪೂರ್, ಬಾಬ್ಬಿ ಡಿಯೋಲ್, ಡೈಸಿ ಷಾ ಇನ್ನಿತರರು ನಟಿಸಿದ್ದಾರೆ. ಈಗಾಗಲೇ ರೇಸ್ ಸರಣಿಯ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು. ಈಗ ರೇಸ್ 3 ಯಾವ ಲೆವೆಲ್ ಗೆ ಸದ್ದು ಮಾಡುತ್ತೆ ಎಂಬುದು ಸಧ್ಯಕ್ಕಿರುವ ಕುತೂಹಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions