ಸುಭಾಷಿತ :

Friday, November 22 , 2019 6:47 AM

ಬಾಲಿವುಡ್ ನಟಿ ‘ಪೂಜಾ ಹೆಗ್ಡೆ’ ಕಾಲನ್ನು ಚುಂಬಿಸಿದ ಆ ಸ್ಟಾರ್ ನಟ ಯಾರು..?


Friday, October 18th, 2019 8:22 pm

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಪೂಜಾ ಹೆಗ್ಡೆ  ನಾಯಕಿಯಾಗಿರುವ ಹೌಸ್ ಫುಲ್ ಸಿನಿಮಾ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತನೇ ಇದೆ. ಈಗ ಈ ಸಿನಿಮಾದ ಮತ್ತೊಂದು ಸೀನ್ ವಿವಾದ ಎಬ್ಬಿಸಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿ ಪೂಜಾ ಹೆಗ್ಡೆ ಕಾಲನ್ನು ಚುಂಬಿಸುತ್ತಿರುವ ದೃಶ್ಯ ವಿವಾದಕ್ಕೀಡಾಗಿದೆ. ಈ ಹಾಡಿನ ಒಂದು ದೃಶ್ಯದಲ್ಲಿ ಹೈ ಹೀಲ್ಸ್‌ ಚಪ್ಪಲಿ ಹಾಕಿರುವ ಪೂಜಾ ಹೆಗಡೆ ಪಾದಕ್ಕೆ ಅಕ್ಷಯ್‌ ನೆಲದಲ್ಲಿ ಮಲಗಿ ಕಿಸ್‌ ಮಾಡುತ್ತಾರೆ. ಪೂಜಾ ತನ್ನ ಕಾಲಿನಿಂದ ಅವರ ಮುಖವನ್ನು ಮೇಲಕ್ಕೆತ್ತುತ್ತಾರೆ. ಇದೀಗ ವಿವಾದದ ಸುಳಿಯಲ್ಲಿದೆ.

ಹೌಸ್ ಫುಲ್ ಸಿನಿಮಾವನ್ನು ಫರ್ಹಾನ್ ಸಂಝಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಅಕ್ಷಯ್ ಕುಮಾರ್ , ರಿತೇಶ್ ದೇಶ್‌ಮುಖ್, ಬಾಬಿ ಡಿಯೋಲ್ ಹೀರೋಗಳಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ದೃಶ್ಯಗಳು  ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions