ಬಿಕಿನಿ ತೊಟ್ಟು ‘ಬಿರುಗಾಳಿ’ ಎಬ್ಬಿಸಿದ ‘ಬಾಲಿವುಡ್ ಚೆಲುವೆ’ ಪೂಜಾ ಹೆಗ್ಡೆ


Tuesday, April 16th, 2019 7:04 pm

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಪೂಜಾ ಹೆಗಡೆ   ಮತ್ತೆ ಬಿಕಿನಿ ಡ್ರೆಸ್ ತೊಟ್ಟು ಸುದ್ದಿಯಾಗಿದ್ದಾರೆ.

ಯಾವಾಗಲೂ ಬಿಕಿನಿಯಲ್ಲಿ ಕಾಣಿಸಿಕೊಂಡು ಹಾಟ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುವ ಬೆಡಗಿ ಪೂಜಾ ಹೆಗಡೆ ಮತ್ತೆ ಬಿಕಿನಿ ಫೋಟೋ ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.

 

ತಿಳಿ ನೀಲಿ ಬಣ್ಣದ ಬಿಕಿನಿ ಫೋಟೋನಲ್ಲಿ ಪೂಜಾ ಹೆಗಡೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಬಾಲಿವುಡ್ ನಟಿ ಪೂಜಾ ಹೆಗಡೆ ಹಾಟ್ ಫೋಟೋ ಮೂಲಕದಿಂದ ಪಡ್ಡೆ ಹುಡಗರ ಬಿಸಿ ಏರಿಸಿದ್ದಾರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಹೊಸ ಫೋಟೋ ಅಭಿಮಾನಿಗಳ ನಿದ್ದೆ ಕದ್ದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions