ಸುಭಾಷಿತ :

Saturday, October 19 , 2019 4:33 PM

ಪಿತೃ ಪಕ್ಷದ ದಿನಗಳಂದು ಏಕೆ ಶುಭ ಕಾರ್ಯ ಮಾಡುವುದಿಲ್ಲ..? ಹಾಗಾದ್ರೆ ಪಿತೃ ಪಕ್ಷ ಎಂದರೇನು ಮತ್ತು ಹೇಗೆ ಆಚರಿಸಬೇಕು???


Saturday, September 14th, 2019 2:36 pm

ಸ್ಪೆಷಲ್‌ಡೆಸ್ಕ್: ಹೆತ್ತತಂದೆ-ತಾಯಿಯನ್ನು ಸಾವಿನ ಬಳಿಕವೂ ವರ್ಷವೂ ನೆನೆಯುವ ಶ್ರಾದ್ಧಕರ್ಮಹಿಂದೂಧರ್ಮದ ಒಂದು ಅದ್ಭುತ, ವಿಶೇಷ. ವರ್ಷವೂಬರುವತಿಥಿಯಂದು ಮನೆಯವರು ಮತ್ತು ಬಂಧು ಮಿತ್ರರು ಸೇರಿ ಮೃತರಾದವರನ್ನು ನೆನಪು ಮಾಡಿಕೊಳ್ಳುವ ಪ್ರಕ್ರಿಯೆಯಹಿಂದೆಧಾರ್ಮಿಕ ಮಾತ್ರವಲ್ಲ ಹಲವಾರು ವೈಚಾರಿಕ ಅಂಶಗಳೂ ಇವೆ.

ಪಿತೃಕಾರ್ಯ ಎನ್ನುವುದು ದೇವಕಾರ್ಯಕ್ಕಿಂತಲೂಮಿಗಿಲು. ಪಿತೃ ಋಣದ ಮೂಲಕ ದೇವಋಣಮತ್ತುಋಷಿಋಣ ಎರಡನ್ನೂ ಪೂರೈಸುವ ಅಪೂರ್ವ ಅವಕಾಶ. ಹೆತ್ತವರು ಸ್ವರ್ಗದಲ್ಲಿ ನೆಮ್ಮದಿಯಾಗಿರಲಿ ಎನ್ನುವ ದೊಡ್ಡ ಆಶಯದೊಂದಿಗೆ ನಡೆಯುವುದು ಧಾರ್ಮಿಕ ವಿಧಿಯಾದರೆ, ವ್ಯಕ್ತಿಯೊಬ್ಬ ಮರಣಾನಂತರವೂ ತನ್ನ ಮಕ್ಕಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾನೆ ಅಥವಾ ಮಕ್ಕಳು ಆತನ ಪ್ರಭಾವವನ್ನು, ನೆನಪನ್ನುಉಳಿಸಿಕೊಳ್ಳುವಪ್ರಯತ್ನವೈಚಾರಿಕನೆಲೆಯದ್ದು

ಶ್ರೀ ದ್ವಾರಕನಾಥ ಶಾಸ್ತ್ರೀ 9900202707
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆದಾಂಪತ್ಯ ಕಲಹ ಹಣಕಾಸುವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ( 5)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)

ಪಿತೃ ಪಕ್ಷ ಶುಭವೋ ಅಶುಭವೋ…
ಹೆಚ್ಚಿನವರು ಪಿತೃ ಪಕ್ಷದ 15 ದಿನ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಈ 15 ದಿನಗಳು ಅಶುಭಕಾರಕವೇನೂಅಲ್ಲ. ಏಕೆಂದರೆ ನಮ್ಮನ್ನು ಸಾಕಿ ಬೆಳೆಸಿ ನಮಗೆ ಮಾರ್ಗದರ್ಶನ ನೀಡಿ, ನಮ್ಮನ್ನು ಬಿಟ್ಟು ಅಗಲಿದ ಆತ್ಮಗಳನ್ನು ತೃಪ್ತಿ ಪಡಿಸುವುದು ಒಂದು ಒಳ್ಳೆಯ ಕೆಲಸ. ಇದಕ್ಕೆ ಪಿತೃ ಪಕ್ಷ ಎಂದು ಕರೆಯುತ್ತಾರೆ. ವೈದಿಕರುಪಿತೃಪಕ್ಷದಂದು ತಮ್ಮ ಪಿತೃಗಳಿಗೆ ಶ್ರದ್ಧಾ ಭಕ್ತಿಯಿಂದ ಪಿತೃತರ್ಪಣ ನೀಡುತ್ತಾರೆ.

ತಂದೆತಾಯಿಯಕಾಲಾನಂತರ ಅವರ ಆತ್ಮವನ್ನು ನೆನಪು ಮಾಡುವ ಸಂದರ್ಭ ಎಂದರೆ ಪಿತೃತರ್ಪಣ. ಪಿತೃ ಕರ್ಮವನ್ನು ಮಾಡುವವರು ಒಂದು ದಿನದ ಬ್ರಹ್ಮಚರ್ಯ ಪಾಲಿಸಲೇಬೇಕು. ಇವರು ಸಾತ್ವಿಕ ಆಹಾರ ತಿನ್ನಬೇಕು. ಮನಸ್ಸು ಏಕಾಗ್ರತೆಯಿಂದ ಇದ್ದು ಸುಳ್ಳು ಮಾತನಾಡಬಾರದು.

ಹಿಂದೂ ಧರ್ಮದಲ್ಲಿ ಪ್ರತಿಅಮವಾಸ್ಯೆಯಂದು ಪಿತೃತರ್ಪಣ ಮಾಡುವ ಕ್ರಮವಿದೆ. ಆದರೆ ಭಾದ್ರಪದಕೃಷ್ಣಪಕ್ಷದಲ್ಲಿ ಬರುವ ಅಮವಾಸ್ಯೆ ಪಿತೃ ದೇವತೆಗಳಿಗೆ ಪರಮ ಪುಣ್ಯದಿನ.ಇದನನ್ನೇ ಮಹಾಲಯಅಮವಾಸ್ಯೆ ಎಂದು ಕರೆಯುತ್ತಾರೆ.

ತಮ್ಮಪಿತೃಗಳಿಗೆನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆಯ ದಿನ ಪಿತೃ ತರ್ಪಣ ನೀಡಬಹುದು.

ಪಿತೃತರ್ಪಣನೀಡುವಾಗ ನಮ್ಮ ಹಿರಿಯರ ಆತ್ಮತೃಪ್ತಿಗೆ ದಾನ, ಧರ್ಮ ಮಾಡಿದರೆ ಬಹಳ ಒಳ್ಳೆಯದು. ಒಳ್ಳೆಯ ಮನಸ್ಸಿನಲ್ಲಿ ಪಿತೃ ತರ್ಪಣ ಮಾಡಿದರೆ ನಾವು ಜೀವಮಾನದಲ್ಲಿ ಅನುಭವಿಸಿದ ಪಿತೃಶಾಪವನ್ನು ದೂರ ಮಾಡಬಹುದು. ಪಿತೃಪಕ್ಷದಲ್ಲಿಬರುವಎಲ್ಲಾದಿನವೂಪರ್ವಕಾಲ. ಮನೆಯಲ್ಲಿ ತಯಾರು ಮಾಡಿದ ಎಲ್ಲಾ ಅನ್ನ ಪದಾರ್ಥಗಳನ್ನು ಪಂಚಬಲಅಂದರೆ ಗೋವು, ಕಾಗೆ, ನಾಯಿಗಳಿಗೆ ಇಡುವುದರಿಂದ ಪಿತೃದೇವತೆಗಳಿಗೆತೃಪ್ತಿಯಾಗುತ್ತದೆ. ಗೋವು, ನಾಯಿ, ಕಾಗೆಗಳೇ ಪಿತೃ ದೇವತೆಗಳು. ಪಿತೃ ದೇವತೆಗಳಲ್ಲಿ ನಮಗೆ ಒಳ್ಳೆಯದನ್ನು ಮಾಡಲು ಪ್ರಾರ್ಥಿಸಿ ನಂತರ ನಾವು ಊಟ ಮಾಡಬೇಕು. ನಮ್ಮ ಹಿರಿಯರು ಹೇಳುವಂತೆ ದೇವರಕಾರ್ಯಕ್ಕಿಂತ ಪಿತೃಕಾರ್ಯ ಬಹಳ ಶ್ರೇಷ್ಠ. ಪಿತೃಗಳಿಗೆ ತಿಲದರ್ಪಣ ನೀಡುತ್ತೇವೆ. ನಾವುಯಾವುದೇಶುಭಕಾರ್ಯ ಮಾಡಿದಾಗ ಪಿತೃಗಳನ್ನು ನೆನೆಯುವುದು ಆದ್ಯ ಕರ್ತವ್ಯ.

ಪಿತೃದೇವತೆಗಳಿಗೆತೃಪ್ತಿಯಾಗುತ್ತದೆ. ಗೋವು, ನಾಯಿ, ಕಾಗೆಗಳೇ ಪಿತೃ ದೇವತೆಗಳು. ಪಿತೃ ದೇವತೆಗಳಲ್ಲಿ ನಮಗೆ ಒಳ್ಳೆಯದನ್ನು ಮಾಡಲು ಪ್ರಾರ್ಥಿಸಿ ನಂತರ ನಾವು ಊಟ ಮಾಡಬೇಕು. ನಮ್ಮ ಹಿರಿಯರು ಹೇಳುವಂತೆ ದೇವರಕಾರ್ಯಕ್ಕಿಂತ ಪಿತೃಕಾರ್ಯ ಬಹಳ ಶ್ರೇಷ್ಠ. ಪಿತೃಗಳಿಗೆ ತಿಲದರ್ಪಣ ನೀಡುತ್ತೇವೆ. ನಾವುಯಾವುದೇಶುಭಕಾರ್ಯ ಮಾಡಿದಾಗ ಪಿತೃಗಳನ್ನು ನೆನೆಯುವುದು ಆದ್ಯ ಕರ್ತವ್ಯ.

ಸಾಮಾನ್ಯ ಶ್ರಾದ್ಧ ಕಾರ್ಯವನ್ನು ನಮ್ಮ ಸ್ವಂತ ಮನೆ, ನದಿ ಸಂಗಮ ಸ್ಥಳದಲ್ಲಿ ಮಾಡಬೇಕು. ಅದರಂತೆ ಹರಿದ್ವಾರ ಹೃಷಿಕೇಶ, ರಾಮೇಶ್ವರ ವಾರಣಾಸಿ ಗಯಾ ಇಂತಹ ಪುಣ್ಯ ಕ್ಷೇತ್ರದಲ್ಲಿ ಮಾಡಿದರೆ ಒಳ್ಳೆಯದು. ಪಿತೃ ಕಾರ್ಯವನ್ನು ಮಾಡುವುದರಿಂದ ನಮ್ಮ ಹಿರಿಯರ ಆತ್ಮಕ್ಕೆ ತೃಪ್ತಿ ಸಿಗುತ್ತದೆ.

ಪಿತೃದೇವತೆಗಳು ತಮ್ಮ ಪೀಳಿಗೆಯಿಂದ ತುತ್ತು ಅನ್ನ, ಒಂದು ಹನಿ ನೀರು, ಎಳ್ಳು ನೀರನ್ನು ಬಯಸುತ್ತಾರೆ ಎಂಬುದು ನಂಬಿಕೆ. ಕೆಲವರು ಅಮವಾಸ್ಯೆಯ ದಿನ ತಮ್ಮ ಹಿರಿಯರಿಗೆ ಬೇಕಾದ ಭಕ್ಷವನ್ನು ಪಿತೃ ದೇವತೆಗಳಿಗೆ ನೀಡುತ್ತಾರೆ. ಇದರಿಂದಪಿತೃದೇವತೆಗಳು ತೃಪ್ತಿ ಹೊಂದಿದರೆ ನಮ್ಮ ಇಷ್ಟಾರ್ಥಗಳನ್ನು ಕರುಣಿಸುವ ನಂಬಿಕೆ ಇದೆ.

14.9.2019 – #ಮಹಾಲಯಪಕ್ಷಾರಂಭ
Mahalaya Paksharambha

15.9.2019 – MahabharaNi shraaddha ಮಹಾಭರಣಿ ಶ್ರಾದ್ಧ

21.9.2019 – Purvedyu Shraaddha ಪೂರ್ವೇದ್ಯು ಶ್ರಾದ್ಧ

22.9.2019 – Madhyashtami Shraaddha ಮಧ್ಯಾಷ್ಟಮಿ ಶ್ರಾದ್ಧ

23.9.2019 – Avidhava navami, ಅವಿಧಾನವಮಿ

26.9.2019 – Yati Mahalaya ಯತಿ ಮಹಾಲಯ

27.9.2019 – ಘಾತಚತುರ್ದಶಿ
Ghata chaturdashi

28.9.2019 – ಮಹಾಲಯ ಅಮಾವಾಸ್ಯೆ
Mahalaya Amavasye

29.9.2019 – ಮಾತಾಮಹ ಶ್ರಾದ್ಧ
matamaha Shraddha

ಶ್ರೀ ದ್ವಾರಕನಾಥ ಶಾಸ್ತ್ರೀ 9900202707
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆದಾಂಪತ್ಯ ಕಲಹ ಹಣಕಾಸುವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ( 5)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions