ಮತ್ತೆ ಬರಲಿದೆ 1 ಸಾವಿರ ರೂ ಹೊಸ ನೋಟು!?


Friday, January 27th, 2017 9:33 am

ನವದೆಹಲಿ: ನ.8ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸಿತ್ತು. ನಂತರ 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ಬಿಟ್ಟಿತ್ತು. ನಂತರ ಹೊಸ 500 ರೂ. ನೋಟುಗಳನ್ನು ಬಿಡುಗಡೆ ಮಾಡಿತು.

ಈಗ ಚಿಲ್ಲರೆ ಸಮಸ್ಯೆ ಬಗೆಹರಿಸಲು ಆರ್ ಬಿಐ 1 ಸಾವಿರ ರೂ. ಹೊಸ ನೋಟು ಚಲಾವಣೆಗೆ ತರಲು ನಿರ್ಧರಿಸಿದೆ. ನೋಟುಗಳ ಮುದ್ರಣ ಕಾರ್ಯ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ನೋಟುಗಳು ಜನರ ಜೇಬು ಸೇರಲಿವೆ ಎಂದು ತಿಳಿದು ಬಂದಿದೆ.

ಚಿಲ್ಲರ ಸಮಸ್ಯೆಗಾಗಿ 1 ಸಾವಿರ ರೂ. ಹೊಸ ನೋಟುಗಳನ್ನು ಚಲಾವಣೆಗೆ ಬಿಡಲು ನಿರ್ಧರಿಸಲಾಗಿದೆ. ಈ ಹಿಂದೆ ಇದ್ದ 1 ಸಾವಿರ ರೂ. ನೋಟಿಗಿಂತ ಚಿಕ್ಕ ಗಾತ್ರದ ಹೊಸ ನೋಟುಗಳು ಶೀಫ್ರದಲ್ಲೇ ಚಲಾವಣೆಗೆ ಬರಲಿದೆ.

ಸಾಂದರ್ಭಿಕ ಚಿತ್ರ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Gadgets
Web pe Charcha
Bollywood
Campus
Astrology
Cricket Score
Poll Questions