ಸುಭಾಷಿತ :

Saturday, December 14 , 2019 9:17 AM

ಎಲೆಕ್ಷನ್ ದಿನ ನಂದಿಬೆಟ್ಟಕ್ಕೆ ಬರೋ ಪ್ಲ್ಯಾನ್ ಉಂಟಾ..? ಹಾಗಾದ್ರೆ ಈ ಸುದ್ದಿ ಓದಲೇಬೇಕು.!


Wednesday, April 17th, 2019 7:48 pm

ಚಿಕ್ಕಬಳ್ಳಾಪುರ :   ಜಿಲ್ಲೆಯಲ್ಲಿ ಮತದಾನ ಹೆಚ್ಚಳ ಹಾಗೂ ಮತದಾನ ಜಾಗೃತಿಗೆ ಹತ್ತು ಹಲವಾರು ಕಾರ್ಯಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಮತದಾನ ಹೆಚ್ಚಳ ಮಾಡಲು ಮಗದೊಂದು ಪ್ಲ್ಯಾನ್ ಮಾಡಿದೆ.

ಹೌದು. ಮತದಾನ ಮಾಡಿ ಬಂದ್ರೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ಎಂಬ ಮತ್ತೊಂದು ಸೂಚನೆಯನ್ನು ಹೊರಡಿಸುವ ಮೂಲಕ ಜಿಲ್ಲಾಡಳಿತ ಗಮನ ಸೆಳೆದಿದೆ.

ತಾಲೂಕಿನ ಐತಿಹಾಸಿನ ನಂಧಿಗಿರಿಧಾಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.  ಅದರಲ್ಲೂ ರಜೆ ದಿನ ಅಂದರೆ ಸಾಕು ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.   ಇನ್ನೂ ನಾಳೆ ಲೋಕಸಭೆ ಚುನಾವಣೆ ಹಿನ್ನೆಲೆ ಏ 18 ರಂದು ಸಾರ್ವತ್ರಿಕ ರಜೆ ಕೂಡ ಘೋಷಣೆ ಮಾಡಲಾಗಿದೆ.  ಆದರೆ ಕೆಲವರು ರಜಾ ಎಂದೇಳಿ ಟ್ರಿಪ್, ಟೂರ್ ಮೂಲಕ ಮತದಾನದಿಂದ ದೂರ ಉಳಿಯುತ್ತಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಮತದಾನ ಮಾಡಿ ಬಂದ್ರೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ಎಂಬ ಸೂಚನೆ ಹೊರಡಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions