ಸುಭಾಷಿತ :

Thursday, January 23 , 2020 5:56 PM

ನಿಮ್ಮ ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ಯಾವ ಅರ್ಥ ನೀಡುತ್ತದೆ ಗೊತ್ತೇ..? ಇಲ್ಲಿದೆ ನೋಡಿ ಮಾಹಿತಿ


Monday, June 24th, 2019 8:42 pm

 • ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.
 • ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ.
 • ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ.
 • ಕೈಯಲ್ಲಿ ಕಡು ಕೆಂಪು ಬಣ್ಣವಿದ್ದರೆ ಅವರ ಕೌಶಲ್ಯ ಅಥವಾ ಲಕ್‌ನ ಸಂಕೇತ ಎನ್ನುತ್ತಾರೆ.
 • ಬೆನ್ನಲ್ಲಿ ಮಚ್ಚೆ ಇದ್ದರೆ ಕೆಲವು ರೀತಿಯ ಹೊರೆಯನ್ನು ಒಯ್ಯುತ್ತೀರಿ ಹಾಗೂ
  ದೇಹದ ಮುಂಭಾಗದಲ್ಲಿದ್ದರೆ ಯಶಸ್ಸನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.
 • ಎರಡೂ ಭುಜಗಳ ಮಧ್ಯೆ ಮಚ್ಚೆ ಇದ್ದವರು ಪರೋಪಕಾರಿ, ಉದಾರಿಯಾಗಿರುತ್ತಾರೆ.
 • ಮೂಗಿನ ಬಲ ಭಾಗದಲ್ಲಿ ಮಚ್ಚೆ ಇದ್ದವರಿಗೆ ಧನ ಸಂಪತ್ತು ಮತ್ತು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಮತ್ತು ಸಫಲತೆಯನ್ನು ಅನುಭವಿಸುತ್ತಾರೆ.
 • ಎಡ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗುವುದಿಲ್ಲ. ಇವರಿಗೆ ಗೃಹಸ್ಥ ಜೀವನದಲ್ಲಿ ಹಣದ ಅಭಾವವಿರುತ್ತದೆ.
 • ಗದ್ದದ ಮೇಲೆ ಮಚ್ಚೆ ಇರುವವರು ಆರೋಗ್ಯವಂತರು, ವ್ಯಕ್ತಿವಾದಿ, ಸ್ವಃ ಹಿತದಾರಿಗಳಾಗಿರುತ್ತಾರೆ.
 • ಕಂಠದ ಮೇಲೆ ಮಚ್ಚೆ ಇರುವವರು ಚಾಣಾಕ್ಷರಾಗಿರುತ್ತಾರೆ. ಇದುವೇ ಸೂಚನೆ..!

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions